ಸುಂದರ ಬದುಕಿಗೆ ನೀತಿಯ ಕವಚ
50.00 45.00 Add to basket
Sale!

ಸುಂದರ ಬದುಕಿಗೆ ನೀತಿಯ ಕವಚ

50.00 45.00

ಸುಂದರ ಬದುಕಿಗೆ ನೀತಿಯ ಕವಚ:

ಇದೊಂದು ನೀತಿ, ನುಡಿಗಳ ಸಂಗ್ರಹ. ನಾವೆಲ್ಲರೂ ಬಯಸುವದು ಶಾಂತಿ ಸಮಾಧಾನಗಳಿಂದ ಕೂಡಿದ ಸಾರ್ಥಕ ಸುಂದರ ಬದುಕು. ಅನಾದಿ ಕಾಲದಿಂದಲೂ, ಗಾದೆಮಾತು, ಹಳ್ಳಿಯ ಹಾಡುಗಳು ಮೂಲಕ ನೀತಿಯುಕ್ತ ಬದುಕನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾ ಬಂದಿದ್ದನ್ನು ಗಮನಿಸುತ್ತ ಬಂದಿದ್ದೇವೆ. ವೇದ, ಉಪನಿಷತ್ತುಗಳೂ ಇದೇ ಉದ್ದೇಶದಿಂದ ರೂಪಗೊಂಡಿರುವದು ಅರಿತ ವಿಷಯ. ಇಂದಿನ ಬದುಕು ಚುಕ್ಕಾಣೆ ಇಲ್ಲದ ಸಾಗರದ ಹಡಗಿನಂತೆ ಸಾಗುತ್ತಿರುವುದು ಭವಿಷವೇನು ಎಂಬ ಸಂದಿಗ್ಧತೆಯನ್ನು ಹುಟ್ಟು ಹಾಕುತ್ತಿದೆ. ಸಂಸಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಸನ್ನಿವೇಶಕ್ಕೆ ಪರಿಹಾರ ಸಿಗಲೆಂದು ನೀತಿ ನುಡಿಗಳ ಸಂಗ್ರಹ ಮಾಡಿ ಸಮಾಜಕ್ಕೆ ಅರ್ಪಿಸಬೇಕೆನಿಸಿತು.

  • Book Format: Paperback
  • Author: Krishna G Bhatta Hegade
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.