Only logged in customers who have purchased this product may leave a review.
Sale!
ಅಮ್ಮನು ಊರಿಗೆ ಹೋದರೆ…
$0.68 $0.61
ಅಮ್ಮನು ಊರಿಗೆ ಹೋದರೆ…:
ಶ್ರೀ ಗುರುರಾಜ ಬೆಣಕಲ್ ಅವರ ಮಕ್ಕಳ ಕವಿತೆಯನ್ನು ಈ ಮೊದಲೇ ಅಲ್ಲಲ್ಲಿ ಪತ್ರಿಕೆಗಳಲ್ಲಿ ಓದಿ ಮೆಚ್ಚಿಕೊಂಡ್ಡಿದ್ದೆ.ಈಚೆಗೆ ಈ ಬಗೆಯ ಪದ್ಯ ರಚನೆಯಲ್ಲಿ ಹೆಚ್ಚಿನ ಲವಲವಿಕೆಯನ್ನು ಹಾಗೂ ಹೊಸತನವನ್ನು ವ್ಯಕ್ತಪಡಿಸುತ್ತಿರುವ ನಾಲ್ಕಾರು ಕವಿಗಳಲ್ಲಿ ಇವರೂ ಒಬ್ಬರೆಂದು ಗುರುತಿಸಿದ್ದೆ… ಶ್ರೀ ಗುರುರಾಜ ಬೆಣಕಲ್ ತಮ್ಮ ಮೂರು ಸಂಕಲನಗಳಲ್ಲಿ ಬೆಳವಣಿಗೆಯ ಮೆಟ್ಟಿಲೇರುತ್ತ ಪ್ರಗತಿಪರ ಮನೋಧರ್ಮದಿಂದ ಮಕ್ಕಳ ಕಾವ್ಯಕ್ಕೆ ಹೊಸ ಕ್ಷಿತಿಜವೊಂದನ್ನು ಕಾಣಿಸುವ ಭರವಸೆ ಮೂಡಿಸಿದ್ದಾರೆ. ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಅವರದಾಗಲಿ ಎಂದು ಹಾರ್ರೆಸುತ್ತ ಪ್ರಾಥಮಿಕ ಹಂತದಲ್ಲಿಯೇ ಕನ್ನಡದ ಬಗ್ಗೆ ಪ್ರೀತಿಯನ್ನು ಹುಟ್ಟಿಸಲು ಇಂಥ ಪುಸ್ತಕಗಳು ಮಕ್ಕಳ ಕೈಯಲ್ಲಿರಬೇಕಾದ ಅವಶ್ಯಕತಿಯನ್ನು ನಮ್ಮ ಶಿಕ್ಷಣ ಇಲಾಖೆ ಬೇಗ ಅರಿತುಕೊಳ್ಳುವದೆಂದು ಆಶಿಸುತ್ತೇನೆ.
- Book Format: Paperback
- Author: Gururaj Benakal
- Category: Children Literature
- Language: Kannada
- Publisher: Sahitya Prakashana
Category: Children Literature
Tags: Ammanu, Ammanu Oorige Hodare…, children stories, Gururaj Benakal, Hodare, Kathegalu, Makkala Sahitya, Oorige, sahitya prakashana
Reviews
There are no reviews yet.