ಓದಿದವನಿಂದ ಪ್ರೇರಣೆಗೆಂದು
$0.68 $0.61 Add to basket
Sale!

ಓದಿದವನಿಂದ ಪ್ರೇರಣೆಗೆಂದು

$0.68 $0.61

ಓದಿದವನಿಂದ ಪ್ರೇರಣೆಗೆಂದು:

“ಎಂದರೋ ಮಹಾನುಭಾವುಲು ಅಂದರಿಕೆ ನಾ ವಂದನಮುಲು” ಎಂಬ ತೆಲಗು ಕವಿಯೊಬ್ಬ ಹಾಡಿರುವದನ್ನು ನೀವು ಕೇಳಿರಬಹುದು. ಹೇಗೆ ಹಾಡಿಸಿಕೊಳ್ಳಲು ಯೋಗ್ಯರಾದ ಮಹಾನುಭಾವರ ಜೀವನದಲ್ಲಿ ನಡೆದ ಪ್ರಸಂಗಗಳು, ಘಟನೆಗಳು, ಯಾವವು ಎಂಬ ಕುತೂಹಲ ನಿಮ್ಮಲ್ಲಿ ಅಳುವದು ಸಹಜ. ಅವರ ಜೀವನವೇ ಪ್ರೇರಣಾದಾಯಕ ಆದಾಗ್ಯೂ ವಿಶ್ವದ ಸುಪ್ರಸಿದ್ದ ಚಿಂತಕರು, ವಿಚಾರಕರು ದಾರ್ಶನಿಕರು, ಕವಿ ಲೇಖಕರು, ರಾಜ ನೀತಿಜ್ಞ ಮತ್ತು ಸಂತರ ಜೀವನದಲ್ಲಿ ನಡೆದ ಕೆಲವು ಕುತೂಹಲಕಾರಿ ಹಾಗೂ ನಿಮ್ಮ ಜೀವನಕ್ಕೆ ಪ್ರೇರಣೆದಾಯಕ ಎನಿಸಬಹುದಾದ ಹಲವು ಪ್ರಸಂಗಗಳನ್ನು ಮಾತ್ರ ನಿಮಗೆ ಸ್ಫೂರ್ತಿದಾಯಕವಾಗಲೆಂದು ಇಲ್ಲಿ ಕೊಡುತ್ತಿದ್ದೇನೆ.

  • Book Format: Printbook
  • Author: Gururaj Benakal
  • Category: Children Literature
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.