ಸುನಾಮಿಯ ಸುಳಿಯಲ್ಲಿ
$0.82 $0.49 Add to basket
Sale!

ಸುನಾಮಿಯ ಸುಳಿಯಲ್ಲಿ

by R K Shanubhog

Sold by Manohara Granthamala

Ebook

$0.82 $0.49

ಸುನಾಮಿಯ ಸುಳಿಯಲ್ಲಿ

(ಸಾಗರದ ನೀರಿನ ನಡುವೆ ಒಂಟಿ ಬಾಲಕನ ರೋಚಕ ಸಾಹಸ) –

ಒಬ್ಬ ಬಾಲಕ ಅರಿವಿಲ್ಲದೆಯೇ ಸುನಾಮಿಯ ಸುಳಿಗೆ ಸಿಕ್ಕು ಏಳು ದಿನಗಳ ಕಾಲ ಸಮುದ್ರದ ನಡುವೆ ಕಾಲ ಕಳೆದ ಅದ್ಭುತ ಸಾಹಸಮಯ ಕತೆ. ಮಕ್ಕಳಿಗೆ ಧೈರ್ಯ ತುಂಬುವ ಆತ್ಮ ಕಥನ.

  • Category: Children Literature
  • Author: R K Shanubhog
  • Publisher: Manohara Granthamala
  • Language: Kannada
  • ISBN: 978-81-922845-5-2
  • Book Format: Ebook

ಸುನಾಮಿಯ ಸುಳಿಯಲ್ಲಿ

(ಸಾಗರದ ನೀರಿನ ನಡುವೆ ಒಂಟಿ ಬಾಲಕನ ರೋಚಕ ಸಾಹಸ) –

ಒಬ್ಬ ಬಾಲಕ ಅರಿವಿಲ್ಲದೆಯೇ ಸುನಾಮಿಯ ಸುಳಿಗೆ ಸಿಕ್ಕು ಏಳು ದಿನಗಳ ಕಾಲ ಸಮುದ್ರದ ನಡುವೆ ಕಾಲ ಕಳೆದ ಅದ್ಭುತ ಸಾಹಸಮಯ ಕತೆ. ಮಕ್ಕಳಿಗೆ ಧೈರ್ಯ ತುಂಬುವ ಆತ್ಮ ಕಥನ.

ಎರಡು ಸಾವಿರದಾ ನಾಲ್ಕನೆಯ ಇಸವಿ ಡಿಸೆಂಬರ ೨೬ ರಂದು ಭಾರತವೂ ಸೇರಿದಂತೆ ಶ್ರೀಲಂಕಾ, ಇಂಡೋನೇಶಿಯಾ, ಮಲೇಶಿಯಾ, ಥೈಲ್ಯಾಂಡ್ ಮತ್ತಿತರ ದೇಶಗಳಲ್ಲಿ ಸುನಾಮಿ ಚಂಡಮಾರುತ ಅಪ್ಪಳಿಸಿತು. ಸುನಾಮಿಯ ಹೊಡೆತಕ್ಕೆ ಲಕ್ಷಾಂತರ ಜನರು ಜೀವ ಕಳೆದುಕೊಂಡರು.
ಪತ್ರಿಕೆಗಳಲ್ಲಿ ಕುರಿತು ವರದಿಗಳು ಬಂದವು. ಕೆಲವು ಜನ ಸುನಾಮಿಯ ಹೊಡೆತಕ್ಕೆ ಸಿಲುಕಿ ಸಾಗರದ ನೀರಿನಲ್ಲಿ ಮೂರು ದಿನಗಳಿಂದ ಏಳೆಂಟು ದಿನಗಳ ವರೆಗೆ ಇದ್ದು ಬದುಕಿಬಂದರು ಎನ್ನುವ ವರದಿಗಳೂ ಬಂದವು.
ಏಳು ದಿನಗಳ ವರೆಗೆ ಒಬ್ಬ ಬಾಲಕ ಸಾಗರದಲ್ಲಿಯೇ ಇರುವಂತಹ ಪರಿಸ್ಥಿತಿ ಎದುರಾದರೆ ಆತ ಎದುರಿಸಿದ ಘಟನೆಗಳು, ತೊಂದರೆಗಳು ಹೇಗಿದ್ದಿರಬಹುದು? ಅದುವರೆಗೂ ಆತನ ಮನಸ್ಸಿನಲ್ಲಿ ಸುಳಿದಾಡಿರಬಹುದಾದ ಭಾವನೆಗಳು ಹೇಗಿದ್ದಿರಬಹುದು? ಎನ್ನುವುದರ ಕಲ್ಪನೆಯ ಸೃಷ್ಟಿಯೇಸುನಾಮಿಯ ಸುಳಿಯಲ್ಲಿ’.

Reviews

There are no reviews yet.

Only logged in customers who have purchased this product may leave a review.