Only logged in customers who have purchased this product may leave a review.

ಸಿನಿಮಾ ಸಮಯ
$3.13 $2.82
ಸಿನಿಮಾ ಸಮಯ:
ಗಂಗಾಧರ ಮೊದಲಿಯಾರ್, ‘ಫಿಲಂ ಡೈರಿ’ ಸಿನಿಮಾ ಅಂಕಣದ ಮೂಲಕ ಅತ್ಯಂತ ಜನಪ್ರಿಯ. ಸಿನಿಮಾ ಬರಹಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬರಹದ ಏಕತಾನತೆಯನ್ನು ಮುರಿದವರು ಗಂಗಾಧರ ಮೊದಲಿಯಾರ್, ಮಡಿವಂತಿಕೆ ಚೌಕಟ್ಟಿನಿಂದ ಹೊರಬಂದ ಮೊದಲ ಸಿನಿಮಾ ಬರಹಗಾರ. ಅವರ ಬರಹಗಳು ತೀಕ್ಷ್ಣ, ವಿಚಾರ ಪ್ರಚೋದಕ, ಒಮ್ಮೆಲೆ ಕೆರಳಿಸುವಂತದ್ದು. ಓದುತ್ತಾ ಓದುತ್ತಾ ಮನಸ್ಸು ಅರಳಿಸುವಂತದ್ದು. ವಿಚಾರಗಳನ್ನು ಕೆದಕುವಂತದ್ದು.ಈ ಕೃತಿಯ ಲೇಖನಗಳು ಸಿನಿಮಾ ಮಾಧ್ಯಮದ ಸಾಧ್ಯತೆಯನ್ನು ವಿವರಿಸುತ್ತದೆ. ಸಿನಿಮಾದ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುತ್ತದೆ. ವೈಚಾರಿಕ ಸಿನಿಮಾದ ನಡೆಯನ್ನು ಗುರುತಿಸುತ್ತದೆ. ಈ ಆಸಕ್ತಿಕರ ಶೈಲಿಯಿಂದಾಗಿಯೇ ‘ಸಿನಿಮಾ ಸಮಯ’ ಸಂಗ್ರಾಹ್ಯ ಕೃತಿಯಾಗಿದೆ.
- Book Format: Printbook
- Category: Samagra Sahitya
- Language: Kannada
- Publisher: Sahitya Prakashana
Reviews
There are no reviews yet.