Only logged in customers who have purchased this product may leave a review.

ಎಕ್ಸಾಮ್ ವಾರಿಯರ್ಸ್
Sale!
ಎಕ್ಸಾಮ್ ವಾರಿಯರ್ಸ್
$1.63 $1.47
ಎಕ್ಸಾಮ್ ವಾರಿಯರ್ಸ್:
ನರೇಂದ್ರ ಮೋದಿಯವರ ಎಕ್ಸಾಮ್ ವಾರಿಯರ್ಸ್- ತರುಣ ಸಮೂಹಕ್ಕಾಗಿ ಬರೆದ ಪ್ರೇರಣಾದಾಯಿ ಕೃತಿ. ಪ್ರೇರಣಾದಾಯಿ ಕೃತಿ. ವಿನೋದಪೂರ್ಣವಾಗಿ ಮಾತುಕತೆಯ ಶೈಲಿಯಲ್ಲಿ ಸಾಗುವ ಈ ಕೃತಿಯಲ್ಲಿ ನೂರಾರು ಚಟುವಟಿಕೆಗಳು, ಚಿತ್ರಗಳು, ಯೋಗಾಭ್ಯಾಸದ ಪಾಠಗಳಿವೆ. ಕೇವಲ ಪರೀಕ್ಷೆಗಲ್ಲ; ಬದುಕಿನುದ್ದಕ್ಕೂ ಸ್ನೇಹಿತನಾಗಿ ಉಳಿಯುವಂಥ ಕೃತಿ ಇದು.
ಇಲ್ಲಿ ಉಪದೇಶಗಳಿಲ್ಲ. ಆದರೆ ಪ್ರ್ಯಾಕ್ಟಿಕಲ್ ಆದ ಚಿಂತನಯೋಗ್ಯ ವಿಚಾರಗಳಿವೆ. ಭಾರತ ಮತ್ತು ಜಗತ್ತಿನ ನೂರಾರು ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಕೈಪಿಡಿ.
- Book Format: Printbook
- Category: Samagra Sahitya
- Language: Kannada
- Publisher: Sahitya Prakashana
Reviews
There are no reviews yet.