ಲೋಕಾಂತ
$1.63 $1.47 Add to basket
Sale!

ಲೋಕಾಂತ

by Veena Bannanje

Sold by Sahitya Prakashana

Paperback

$1.63 $1.47

ಲೋಕಾಂತ:

ನಾನು ನನ್ನಷ್ಟಕ್ಕೆ ತೋಟ, ಮನೆ, ಕೃಷಿ, ಗಿಡ, ಮರಗಳ ಜೊತೆಗಿದ್ದೆ. ಯಾವುದೂ ಬೇಡ ಎನಿಸಿದವನು ಇದರೊಳಗೆ ಹೋಗಬೇಕು. ಅದರ ಜತೆಗೆ ಅರೆದುಕೊಳ್ಳಬೇಕು.

ಹಾಗೊಂದು ಜಗತ್ತು….
ಆಗ ನನಗೆ ಅನ್ನಕ್ಕೆ ದಾರಿಯಿರಲಿಲ್ಲ.ಸುಮ್ಮನೆ ಯಾರ ಅನ್ನ ಉಣ್ಣಬಾರದು ಎಂಬ ಅರಿವು ಎಚ್ಚರಿಸುತ್ತಿದ್ದ ಕಾಲ. ಅಂಥ ದಿನದಲ್ಲಿ ಇದ್ದ ಬಹಳ ದೊಡ್ಡ ಸಾಧನ ಈ ದೇಹ. ಕೈಕಾಲು ಗಟ್ಟಿಯಿತ್ತು. ದುಡಿದೆ. ದುಡಿದೆನಾ? ಊಟಕ್ಕಾಗಿ ದಾರಿ ಹುಡುಕಿದೆ. ಈ ದುಡಿಮೆಗೆ ಆ ಅನ್ನ ತಿಂದೆ. ಇಲ್ಲದಿದ್ದರೆ ಅದರ ರಕ್ತ ಯಾರಿಗೆ ಬೇಕು? ಆಲಸ್ಯಕ್ಕೆ ರಕ್ತ ಹೆಪ್ಪುಗಟ್ಟಿದರೆ ಒಳ್ಳೆಯದು. ಅದಕ್ಕೆ ಜೀವಸಂಚಾಲನ ಬರಬಾರದು…

  • Book Format: Paperback
  • Author: Veena Bannanje
  • Category: Samagra Sahitya
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.