Only logged in customers who have purchased this product may leave a review.

ಮಾನವಪುತ್ರ ಜೀಸಸ್
Sale!
ಮಾನವಪುತ್ರ ಜೀಸಸ್
$2.72 $2.45
ಮಾನವಪುತ್ರ ಜೀಸಸ್:
ಎಳೆ ಗೆಳೆಯರಾದ ದೇಸಾಯಿ ದತ್ತಮೂರ್ತಿಯವರ (‘ದೇವದತ್ತ’) “ಮಾನವ ಪುತ್ರ ಜೀಸಸ್” ಎಂಬ ಕೃತಿಯು ಸುಪ್ರಸಿದ್ದ ಆಂಗ್ಲ ಕವಿಯಾದ ಖಲೀಲ್ ಗಿಬ್ರಾನನ ‘ಜೀಸಸ್ -ದಿ ಸನ್ ಆಫ್ ಮ್ಯಾನ್’ ಎಂಬ ಕೃತಿಯ ಅನುವಾದ. ಇದನ್ನು ಓದುವಾಗ ಮಹಾತ್ಮರ ಜೀವನವನ್ನೇ ನಾನು ಕಂಡೆ. ಉದಾತ್ತವಾದ ವಿಚಾರಲಹರಿಯಲ್ಲಿ ನನ್ನನ್ನೇ ನಾನು ಮರೆತೆ, ದತ್ತಮೂರ್ತಿಯ ಹೃದಯವು ಇದರಲ್ಲಿ ಕಾವ್ಯಪ್ರವಾಹವಾಗಿ ಹರಿದಿದೆ. ಬಾಯಬಲ್ ಓದಿದಾಗ ಆದ ಅನುಭವಕ್ಕಿಂತಲೂ ಇದನ್ನೋದುವಾಗ ಜೀಸಸ್ ನ ದಿವ್ಯಜೀವನವು ಕಣ್ಣಿದುರು ನಿಲ್ಲುತ್ತದೆ. ಕನ್ನಡಿಗರು ಇದನ್ನೋದಿಯೇ ಇದರ ಸವಿಯನ್ನು ಸವಿಯಬೇಕಾಗಿ ಬಿನ್ನವಿಸುವೆ.
- Book Format: Printbook
- Category: Samagra Sahitya
- Language: Kannada
- Publisher: Sahitya Prakashana
Reviews
There are no reviews yet.