Only logged in customers who have purchased this product may leave a review.

ಪ್ರವಾದಿಯ ತೋಟ
$1.77 $1.59
ಪ್ರವಾದಿಯ ತೋಟ:
‘ಪ್ರೇಮದ ದಿವ್ಯತೆಯಲ್ಲಿಯೂ ಚೆಲುವಿನ ಬೆಳಕಿನಲ್ಲಿಯೂ ಬದುಕಲೆಂದೇ ನಾನು ಬಂದೆ.’ ‘ಮಾನವತೆಯೇ ಬುವಿಯ ಮೇಲಿನ ಧ್ಯೆವೀ ಆತ್ಮವಾಗಿದೆ.’ ‘ನೀವು ನಿಮ್ಮ ನುಡಿಗಳಾಕ್ಕಿಂತಲೂ ಆಳವಾದ ತಾಳಕ್ಕಿಳಿಯುವಿರಿ; ಸಕಲ ನಾದಕ್ಕಿಂತಲೂ ಆಳವಾದ ಅಳವದು; ಅದು ಭೂತಾಯಿಯ ಹೃದಯದಾಳದಲ್ಲಿದೆ; ಅಲ್ಲಿ ನೀವು ;ಅವ’ನೊಡನೆ ಏಕಾಕಿಯಾಗುವಿರಿ. ಆ ‘ಅವ’ ಬಾನೊಳಗಿನ ಆಕಾಶ ಗಂಗೆಯ ಪಥದಲ್ಲಿಯೂ ನಡೆದಾಡಬಲ್ಲವ!’ ‘ಯಾವದನ್ನಿಂದು ನನ್ನೊಂದು ನಾಲಗೆಯು ನುಡಿಯುತ್ತಿರುವುದೋ ಅದನ್ನೇ ನಾಳಿಗೆ ಅಸಂಖ್ಯ ನಾಲಗೆಗಳು ನುಡಿದಾವು!’ ಇಂಥ ನುಡಿಗಳ-ದಿವ್ಯ ನುಡಿಗಳ-ತೋಟವನ್ನು ರಚಿಸಿದ ದಿವ್ಯ ತೋಟಗ ಕಾಹ್ಲಿಲ್ ಜಿಬ್ರಾನನ ‘ಪ್ರವಾದಿಯ ತೋಟ’ ಮತ್ತು ‘ಮಳಲು- ಬುರುಗ’ ಎಂಬ ಎರಡು ಪುಸ್ತಕಗಳ ಹಾಗೂ ‘ಕಂಬನಿ- ನಗೆಹನಿ’ ಎಂಬ ಪುಸ್ತಕದಿಂದಾಯ್ದ ‘ಕಾಹ್ಲಿಲ್ ಕವಿವಾಣಿ’ ಎಂಬ ಒಂಬತ್ತು ಪದ್ಯರತ್ನಗಳ ಅನುವಾದವಾದ ಈ ಸಂಕಲನ-ಪ್ರವಾದಿಯ ತೋಟವನ್ನು ನನ್ನ ಕನ್ನಡ ಜನರೆದುರಿ ಇಡಲು ನನಗೆ ಅತ್ಯಾನಂದವಾಗುತ್ತದೆ.
- Book Format: Printbook
- Category: Samagra Sahitya
- Language: Kannada
- Publisher: Sahitya Prakashana
Reviews
There are no reviews yet.