ಶ್ರುತಿ ಲಯ ಅಂಕಣದಲ್ಲಿ ಸಂಗೀತದ ಮೂಲ ಎಂದರೆ ಸೃಷ್ಟಿಯ ಮೂಲ ಎಂದು ನಿರೂಪಿಸಿದ ನೀವು ನೀಡಿದ ಉದಾಹರಣೆಗಳು ಹೋಸ ರೀತಿಯದಾಗಿದೆ.
-ರಮೇಶಚಂದ್ರ
ಪ್ರತಿ ಭಾನುವಾರವೂ ತಪ್ಪದೇ ನಿಮ್ಮ ಲೇಖನ ಓದುತ್ತೇನೆ. ಲೇಖನ ತುಂಬ ಚೆನ್ನಾಗಿರುತ್ತದೆ ಹಾಗೂ ಮಾಹಿತಿಯುಕ್ತವಾಗಿರುತ್ತದೆ.
-ಅರ್.ಬಿ.ಮುತಾಲಿಕ-ದೇಸಾಯಿ, ವಿಜಯಪುರ
ಭಾರತೀಯ ಶಾಸ್ತ್ರೀಯ ಸಂಗೀತ ದಿಗ್ಗಜರ ಬದುಕಿನ ಸಾಧನೆಯ ಕುರಿತಾದ ಇಂತಹ ಕುತೂಹಲದ ಸಂಗತಿಗಳನ್ನು ನಾನು ಇದುವರೆಗೂ ಎಲ್ಲೂ ಓದಿಲ್ಲ.
-ಅಶೋಕ್, ಬಾಗಲಕೋಟೆ
…ಇಂಥದೊಂದು ಅಂತಃಕರಣದಿಂದ ಸಂಗೀತದ ಬಗ್ಗೆ, ಕಲಾವಿದರ ಬಗ್ಗೆ, ಕಲೆಯ ಪರಿಸರ-ಪರಿವೇಶದ ಬಗ್ಗೆ, ಸಂಗೀತ ಪರಂಪರೆ- ಇತಿಹಾಸದ ಬಗ್ಗೆ, ರಾಗದ ಸೂಕ್ಷ್ಮತೆಯ ಬಗ್ಗೆ ಶ್ರುತಿ ಭಟ್ ಇಲ್ಲಿ ಬರೆದಿರುವುದು- ತಂಬೂರಿಯ “ಜೀವಾಳದ” ಮೇಲೆ ಬೆರಳಿಟ್ಟು ಮಿಡಿದಂತಿದೆ. ರಸಿಕ ಲೋಕ, ಈ ಗಂಧರ್ವ ಶ್ರುತಿ ಚಂತನೆಗಳಿಂದ ಹೊಸ ಕಂಪನವನ್ನು ಪಡೆಯಲಿ…
-ಶ್ರೀ ಲಕ್ಷ್ಮೀಶ್ ತೋಳ್ವಾಡಿ (ಮುನ್ನುಡಿಯಲ್ಲಿ)
Reviews
There are no reviews yet.