ದೇವಕಿಯ ಚಿಂತನೆಗಳು
$4.77 $4.29 Add to basket
Sale!

ದೇವಕಿಯ ಚಿಂತನೆಗಳು

$4.77 $4.29

ದೇವಕಿಯ ಚಿಂತನೆಗಳು

ಮುಗಿದ ಅವತಾರಗಳಲ್ಲಿ ನಮಗೆ, ಸಮೀಪದ್ದೆಂದರೆ ಈ ಶ್ರೀಕೃಷ್ಣವತಾರ! ಇಲ್ಲಿಯ ನಮ್ಮ ಕಾರ್ಯಮುಖಗಳು, ತಂತ್ರಗಳು, ವೇದೋಪನಿಷತ್ತುಗಳ ರಹಸ್ಯಗಳು, ತಿಳಿದಷ್ಟೂ ಗೂಢವೇ ಆಗುತ್ತಾ ಬುದ್ದಿ ಮನಸ್ಸುಗಳಿಗೆ ಎಟುಕದೆ ‘mysatified enlightenmene’ ಎಂಬ ರೀತಿಯ ಮುಗ್ಧಾವಸ್ಥೆಯಲ್ಲೇ ನಮ್ಮನ್ನು ನಿಲ್ಲಿಸುವ ಈ ಅವತಾರಕ್ಕೆ ಮಾರುಹೋಗದವರನ್ನು ಮನುಷ್ಯ ಎಂದೊಪ್ಪುವುದೇ ಕಷ್ಟ! ಅವತಾರತತ್ತ್ವದ ಮೂಲವೇ ವೇದ, ೧೩ ವಿಷ್ಣು ಸೂಕ್ತಗಳು ಮತ್ತು ಇತರ! ಅದೇ ಸಕಲ ಇತಿಹಾಸ ಪುರಾಣಗಳಿಗೂ ಆಧಾರ. ವೇದವನ್ನು ಒಪ್ಪದವರಿಗೂ ಆಕರ್ಷಕ ಈ ತತ್ತ್ವ, ಏನೇ ‘ವಿರೂಪಣ’ ಮಾಡಿ ಬರೆದರೂ ಕೃಷ್ಣಮೋಹದಿಂದ ಯಾರೂ – ಈಚಿನವರೂ ಸಹ – ಬಿಡಿಸಿಕೊಳ್ಳರಾರರು ಎಂಬುದು ಸತ್ಯ. ವಸುದೇವ, ದೇವಕಿ, ಯಶೋದೆ, ನಂದ, ಕಂಸ, ಮಾಲತಿ, ಮಾಧವಿ, ವಾಸಂತಿ, ಭದ್ರ, ವಜ್ರ, ಬಾಹು ಇಲ್ಲಿ ಪಾತ್ರಧಾರಿಗಳು. ಎಲ್ಲರೂ ಕುಣಿಯುವುದು ಕೃಷ್ಣನ ಸುತ್ತವೇ. ಅವನೇ ಸೂತ್ರಧಾರ, ಪ್ರಧಾನ ಪಾತ್ರಧಾರಿ ಸಹ

  • Category: Critical Book
  • Publisher: Sahitya Prakashana
  • Language: Kannada
  • Author: K.S. Narayanacharya
  • Book Format: Printbook

Reviews

There are no reviews yet.

Only logged in customers who have purchased this product may leave a review.