Only logged in customers who have purchased this product may leave a review.

ಒಮ್ಮುಖ
$2.18 $1.96
ಒಮ್ಮುಖ:
‘ಒಮ್ಮುಖ’ ನಿಜವಾದ ಅರ್ಥದಲ್ಲಿ ಇದುವರೆಗಿನ ಅರಿಯನ್ನು ವಿಸ್ತರಿಸಿದೆ. ಬೇಂದ್ರೆ, ನಾನು ಜಾನಪದಕವಿಯಲ್ಲ; ವೇದವಿತ್ ಕವಿ ಎನ್ನುತ್ತಿದ್ದರಂತೆ, ಇಲ್ಲಿ ಅವರ ಮಾತು ರುಜುವಾತಾಗಿದೆ. ಬೇಂದ್ರೆ ಅವರ ಕಾವ್ಯ ಮತ್ತು ತತ್ತ್ವಗಳ ಸಂಭಂದಗಳನ್ನು ವಿಸ್ತಾರವಾಗಿ ಚರ್ಚಿಸುವ ಈ ಕೃತಿ ಕನ್ನಡ ವಿಮರ್ಶೆಯ ಹಾದಿಯಲ್ಲಿ ಹೊಸ ಬಗಿಯದು. ಬೇಂದ್ರೆ ಕಾವ್ಯದಲ್ಲಿ ತತ್ತ್ವ ಸಮರಸವಾಗಿ ಬೆರೆತ ಬಗೆಯನ್ನು ಇಲ್ಲಿ ಆಮೂರ ಅವರು ಎತ್ತಿ ತೋರಿಸಿದ್ದಾರೆ. ಬೇಂದ್ರೆ ಅವರ ತಾತ್ತ್ವಿಕ ವಿಚಾರಗಳನ್ನು ಅವರೆ ರಚಿಸಿದ ಕವಿತೆಗಳಿಗೆ ಅನ್ವಹಿಸಿ ನೋಡುವುದು ಆಮೂರ ಅವರು ಅನುಸರಿಸಿದ ತಂತ್ರ. ಸಾಹಿತಿಯ ತತ್ತ್ವ ಮತ್ತು ನಂಬುಗೆಗಳ ಕಲಾಭಿವ್ಯಕ್ತಿ ಸಾಧ್ಯವೇ ಎನ್ನುವ ಸಮಸ್ಯೆಯನ್ನು ಬೇಂದ್ರೆಯವರೇ ಎತ್ತಿದ್ದಾರೆ. ಅವರಲ್ಲಿ ಅಂತ ಕಲಾಭಿವ್ಯಕ್ತಿ ಸಾಧ್ಯವಾದ ಒಳಬಗೆಯನ್ನು ಆಮೂರರು ಸನಿದರ್ಶನವಾಗಿ ವಿಶ್ಲೇಷಿಸಿದ್ದಾರೆ. ಇದರಿಂದಾಗಿ ಬೇಂದ್ರೆಯವರ ಪ್ರಾಚೀನ ತಾತ್ತ್ವಿಕ ವಿಚಾರಗಳ ಮುಂದುವರಿಕೆಯ ಮತ್ತು ಅದರ ಕಲಾಭಿವ್ಯಕ್ತಿಯ ವಿಶ್ಲೇಷಣೆಯ ಇಮ್ಮುಖ ಲಾಭ ಈ ಕೃತಿಯಲ್ಲಿ ದೊರೆತಿದೆ.
- Book Format: Printbook
- Category: Critical Book
- Language: Kannada
- Publisher: Sahitya Prakashana
Reviews
There are no reviews yet.