ಎನ್ನ ಕಿವುಡನ ಮಾಡಯ್ಯಾ…!
$1.02 $0.82 Add to basket
Sale!

ಎನ್ನ ಕಿವುಡನ ಮಾಡಯ್ಯಾ…!

$1.02 $0.82

ಈ ಪುಸ್ತಕವು ಶ್ರೀ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಲಘು ಪ್ರಬಂಧಗವಾಗಿದೆ.

  • Author: Balasubramanya Kanjarpane
  • Book Format: Ebook
  • Language: Kannada
  • Pages: 80
  • Year Published: 2021
  • Category: Essays

ನಾವು ಮತ ನೀಡದೆಯೂ ಆಯ್ಕೆಯಾಗಿ ಅಧಿಕಾರಕ್ಕೆ ಬಂದವರ ಉಪಟಳವನ್ನು ಸಹಿಸಿದಂತೆ  ನಾವು ನಂಬದ ದೇವ- ದೇವರುಗಳ ಕಷ್ಟ ಕೀ‍ಟಲೆಗಳನ್ನು ಸಹಿಸುತ್ತ ಬದುಕುವಾಗ ನಗಲು  ಪ್ರಯತ್ನಿಸಬೇಕು. ಅದು ಲ ಲಿತವಾಗಿಯೋ, ಮಂದಹಾಸವಾಗಿಯೋ, ವಿಡಂಬನೆಯಾಗಿಯೋ ಮೂಡಿದಾಗ ಉದಯಿಸಿದವರೆಲ್ಲರೂ ಮುಳುಗುತ್ತಾರೆಂಬ ಮತ್ತು ಮುಳುಗಿದವರೆಲ್ಲರೂ  ಮತ್ತೆ ಉದಯಿಸುತ್ತಾರೆಂಬ ಸೂರ್ಯ ನ್ಯಾಯ ಅನ್ವಯಿಸುತ್ತದೆ.

ಬದುಕೇ ಒಂದು ಕ್ರೆಡಿಟ್ ಕಾರ್ಡ್ ಹಣ ಸಂಪಾದಿಸಿದಾಗ ಹುಣ್ಣಿಮೆಯಂತೆ ತುಂಬಿಕೊಂಡು  ಬಿಲ್ ಪಾವತಿಸಿ ಖಾಲಿಯಾದಾಗ ಅಮವಾಸ್ಯೆಯಂತೆ ಕಪ್ಪಾಗಿ ಪಕ್ಷಾಂತರಗೊಳ್ಳುವ   ಸ್ಥಿತ್ಯಂತರಗಳು ನಮ್ಮನ್ನು ಘಾಸಿಗೊಳಿಸಿದಂತೆ ಕಾಪಾಡುವ ವಿಧಾನವನ್ನು ಲೇಖಕರು ತಮ್ಮ    ಬರಹಗಳಲ್ಲಿ  ಬಳಸಿಕೊಂಡಿದ್ದಾರೆ.

Reviews

There are no reviews yet.

Only logged in customers who have purchased this product may leave a review.