ಮುಪ್ಪು ಎಂದರೆ ಒಂದು ರೋಗವಲ್ಲ ಅದು ಜೀವನದ ಒಂದು ಘಟ್ಟ, ಕೆಲವರಿಗೆ ಅದು ಜೀವನದ ಪ್ರಾರಂಭವಾದರೆ ಇನ್ನು ಕೆಲವರಿಗೆ ಅದು ಜೀವನದ ಕೊನೆ ಇದ್ದಂತೆ. ಜನನ, ಬಾಲ್ಯ, ಯೌವನ ಹಾಗೂ ಹಾಗೂ ಮುಪ್ಪುಗಳು ಒಂದರ ಹಿಂದೆ ಒಂದು ಬರುವುದು ಸಹಜವಾದರೂ ಸಾಮಾನ್ಯವಾಗಿ ಯಾರಿಗೂ ಮುಪ್ಪು ಬೇಡವಾದ, ಆದರೆ ಅನಿವಾರ್ಯವಾಗಿ ಬಂದೇ ಬರುವ ಒಂದು ಘಟ್ಟವಾಗಿದೆ.

ಅರವತ್ತರ ನಂತರದ ಬದುಕು
ಅರವತ್ತರ ನಂತರದ ಬದುಕು
$0.82
ಈ ಪುಸ್ತಕವು ನಾರಾಯಣ ಶಾಸ್ತ್ರೀ ಅವರು ಬರೆದ ಅರವತ್ತು ವರ್ಷ ನಂತರದ ಆರೋಗ್ಯ ಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
- Category: medical
- Publisher: Samaja Pustakalaya
- Pages: 132
- Year Published: 2010
- Language: Kannada
- Book Format: Printbook
Only logged in customers who have purchased this product may leave a review.
Reviews
There are no reviews yet.