ಆರೋಗ್ಯ ತರಂಗ
$1.77 $1.59 Add to basket
Sale!

ಆರೋಗ್ಯ ತರಂಗ

$1.77 $1.59

ಆರೋಗ್ಯ ತರಂಗ:

ಕನ್ನಡ ಜನಪ್ರಿಯ ವೈದ್ಯಲೇಖಕ ಡಾ ।। ಕರವೀರಪ್ರಭು ಕ್ಯಾಲಕೋಡ, ಅವರ ಜನಸಾಮಾನ್ಯರಿಗೆ ತಿಳಿವಳಿಕೆ ಹೆಚ್ಚಿಸುವ ಹೃದ್ಯ ಬರವಣಿಗೆಯಿದು.
೧. ಪ್ರಥಮ ಸಹಾಯ ತಪ್ಪಿಸುವುದು ಅಪಾಯ
೨. ಸೊಳ್ಳೆ ನಿವಾರಕಗಳು ಎಷ್ಟು ಸುರಕ್ಷಿತ?
೩. ಪೋಲಿಯೋ ಪೀಡಿತರಿಗೆ ಆಶಾಜ್ಯೋತಿ; ಪುನರ್ವಸತಿ ತರಬೇತಿ
೪. ಸಿಗರೇಟು ಸೇದುವ ಸ್ತ್ರೀಯರೆ, ಎಚ್ಚರ! ಬಲು ಎಚ್ಚರ!!
೫. ಕಂದಮ್ಮಗಳಿಗೆ ಕಿರಿ ಕಿರಿ ಕಿವಿ ಸೋರುವಿಕೆ
೬. ರಕ್ತದಾನ: ಜೀವದಾನ
೭. ಬದುಕ ನೀಡುವ ಬದಲಿ ಜೋಡಣೆ
೮. ಮೂವತ್ತೈದರ ನಂತರ ಮಕ್ಕಳು ಬೇಡ
೯. ಮಗುವಿನ ನಗುವ ನುಂಗುವ ನ್ಯುಮೋನಿಯಾ
೧೦. ಬರದ ನಾಡಿಗೆ ಬಂದ ಹೊಸ ಪಿಡುಗು
೧೧. ಜೀವದಾನ ಮಾಡಿ ಸಾವಿಗೆ ತಳ್ಳಬೇಡಿ
೧೨. ನೀರ್ದಲೆ ಬಗ್ಗೆ ನಿಮಗೆಷ್ಟು ಗೊತ್ತು
೧೩. ಧೂಮಪಾನ ಬಿಡಲು ಹೀಗೆ ಮಾಡಿ
೧೪. ತಂಪು ಪಾನೀಯ ತರುವ ತೊಂದರೆಗಳು
೧೫. ಅಮಾಯಕ ಮಗು ಅಮೃತದಿಂದ ವಂಚಿತವಾಗಬೇಕೇ?
ಇಂತಹ ಒಟ್ಟು ಇಪ್ಪತ್ತೈದು ಆರೋಗ್ಯದರಿವಿನ ಲೇಖನಗಳ ಗುಚ್ಚವಿದು!

  • Book Format: Printbook
  • Author: Karaveera Prabhu Kyalakonda
  • Category: medical
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.