ಆವರಣ
265.00 264.00 Add to basket
Sale!

ಆವರಣ

265.00 264.00

ಆವರಣ:

ಇದು ಭೈರಪ್ಪನವರ  ಎರಡನೆಯ  ಐತಿಹಾಸಿಕ  ಕಾದಂಬರಿ . ಎಂಟನೆಯ  ಶತಮಾನದ  ಸಂಧಿಕಾಲದ  ಅಂತಸ್ಸತ್ತ್ವವನ್ನು ‘ಸಾರ್ಥ’ದಲ್ಲಿ  ಕಾದಂಬರಿಯ ರೂಪದಲ್ಲಿ  ಆವಿಷ್ಕರಿಸಿದ್ದಾರೆ. ’ಆವರಣ’ ದಲ್ಲಿ  ‘ಸಾರ್ಥ’ ದ  ಕಾಲದ  ಆನಂತರದ ಸತ್ಯವನ್ನು ಚಿತ್ರಿಸುವ ಪ್ರಯತ್ನಮಾಡಿದ್ದಾರೆ….. ಸಂವಹನ  ಪ್ರಕ್ರಿಯೆಯಲ್ಲಿ  ಹುಟ್ಟುವ ಸಮಸ್ಯೆಗಳನ್ನು ಪರಿಹರಿಕೊಳ್ಳುವ  ವಿಧಾನಗಳನ್ನು  ತಂತ್ರವೆಂದು ಕರೆಯಬಹುದು. ಇತಿಹಾಸ  ಮತ್ತು ಇತಿಹಾಸಕಾರ ಇಬ್ಬರನ್ನೂ ‘ ಆವರಣ ‘ವು  ಒಳಗೊಳ್ಳುತ್ತದೆ.

  • Book Format: Paperback
  • Category: Novel
  • Author: S L Bhyrappa
  • Language: Kannada
  • Publisher: Sahitya Bhandar

Reviews

There are no reviews yet.

Only logged in customers who have purchased this product may leave a review.