ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ
80.00 72.00 Add to basket
Sale!

ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ

by Kedambadi Jattappa Rai

Sold by Sahitya Prakashana

80.00 72.00

ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ:

ಬೆಟ್ಟಲ ತಪ್ಪಲ ಮಾರಿಯನ್ನು ಈ ಹಿಂದೆ ಸಮುದ್ರ ತಡಿಗೆ ನೂಕಿ ನಾನು ಗೆದ್ದವ, ಪುಣ್ಯಭಾಜನನೆಂದು ಭ್ರಮಿಸಿದ್ದರೆ ಈಗ ಅದು ನನ್ನ ಪಾಲಿಗೆ ಚಿರಸ್ಮರಣೀಯ ಸೋಲಾಗಿ ಪುಣ್ಯವೆಂದು ಭಾವಿಸಿದುದು ಪಾಪ ರೂಪದ ಭೇತಾಳನಾಗಿ ಬೆಂಬತ್ತಿ ಹೆಗಲೇರಿ ಅನುದಿನವೂ ಪೀಡಿಸುತ್ತಿರುವಂತೆ ಅನಿಸುತ್ತಿದೆ. ಮಲೆಯ ಮಾರಿಯನ್ನು ಮನೆಗೆ ತಂದು ಮತ್ತೆ ಅದು ಮಹಾಮಾರಿಯಾಗಿ, ಅನಪೇಕ್ಷಿತ ಆದರೆ ಅನಿವಾರ್ಯ ದುರಂತದಲ್ಲಿ ಸಮಾಪ್ತವಾದ ಚುಂಡನ ಆ ದುರಂತ ಘಟನೆಯನ್ನು ನೆನೆದುಕೊಡಾಗಲೆಲ್ಲ ಮನದಲ್ಲೇನೋ ಅವ್ಯಕ್ತ ಅನಿರ್ವಚನೀಯ ನೋವು.

  • Book Format: Paperback
  • Author: Kedambadi Jattappa Rai
  • Category: Novel
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.