ಭೀಮಕಾಯ
160.00 159.00 Add to basket
Sale!

ಭೀಮಕಾಯ

160.00 159.00

ಭೀಮಕಾಯ:

ಕುಸ್ತಿಪಟುಗಳ  ಬದುಕು  ರೋಮಾಂಚಕಾರಿಯಾದಷ್ಟೇ  ಗುಂಡಾಂತರಪೂರ್ವವೂ  ಅಗಿದೆ. ಕುಸ್ತಿಪಟುವಿಗೆ ದೊರೆಯುವ ಮಾನಸಮ್ಮಾನದ  ಹಿಂದೆ ಎಂತಹ ಸಂಯಮ ಬೇಕು ಎನ್ನುವುದು ಯಾರೂ ಆರಿಯರು. ಕುಸ್ತಿಕಣದ ನಿಕಟ  ಸಂಪರ್ಕವಿರಿಸಿಕೊಂಡ  ಈ ಕಾದಂಬರಿಕಾರರು ಕುಸ್ತಿಪಟುಗಳ  ಜೀವನವನ್ನು  ಸೌಹಾರ್ದತೆಯಿಂದ  ಕಂಡುದೇ  ಈ ಕಾದಂಬರಿಯಲ್ಲಿ ವಾಸ್ತವಿಕವಾಗಿದೆ; ಕಲಾತ್ವಕವಾಗಿದೆ.

  • Book Format: Paperback
  • Category: Novel
  • Author: S L Bhyrappa
  • Language: Kannada
  • Publisher: Sahitya Bhandar

Reviews

There are no reviews yet.

Only logged in customers who have purchased this product may leave a review.