ಕುವೆಂಪು ಅವರ ಕಾದಂಬರಿಗಳ ದಟ್ಟಲೋಕದೊಳಕ್ಕೆ ನಮ್ಮನ್ನು ಕೊಂಡೊಯ್ಯುವ ಟಿ.ಪಿ. ಅಶೋಕ ಅವರ ಈ ವಿಮರ್ಶಾಕೃತಿಯು ಆ ಕಾದಂಬರಿಗಳ ಸೂಕ್ಷ್ಮವಿವರಗಳನ್ನು ನಮಗೆ ಪರಿಚಯಿಸಿ, ಆ ಮೂಲಕ ಕುವೆಂಪು ಕಾಣ್ಕೆಯ ಒಳಗೇ ಇರುವ ವೈಶಿಷ್ಟ್ಯ-ವೈವಿಧ್ಯಗಳನ್ನು ತೆರೆಸಿಕೊಡುತ್ತದೆ. ಚೇತನವು ಅನಿಕೇತನವಾಗಬೇಕೆಂದು ಹಂಬಲಿಸಿದ ಕವಿ ಕುವೆಂಪು ಹೇಗೆ ತಮ್ಮ ಕಾದಂಬರಿಗಳಲ್ಲಿ ತತ್ಕಾಲೀನ ಲೌಕಿಕ ಬದುಕಿನ ವಿವರಗಳನ್ನು ದೇಶಸ್ಥ-ಕಾಲಸ್ಥ ನೆಲೆಗಳಲ್ಲಿ ದಾಖಲಿಸುತ್ತಾರೆ; ಹೇಗೆ ಅವರ ಪಾತ್ರಗಳು ಏಕಕಾಲದಲ್ಲಿ ನಿಜವ್ಯಕ್ತಿಗಳಾಗಿಯೂ ರೂಪಕಗಳಾಗಿಯೂ ಒಡಮೂಡಿಕೊಳ್ಳುತ್ತವೆ- ಇಂಥ ಹಲವಾರು ಸಾಂಸ್ಕೃತಿಕ ಪ್ರಶ್ನೆಗಳನ್ನು ಆರಂಭಿಕ ಓದುಗ-ವಿದ್ವದ್ವಿಮರ್ಶಕರಿಬ್ಬರಿಗೂ ಉಪಯುಕ್ತವೆನ್ನಿಸುವಂತೆ ಚರ್ಚಿಸುವ ಸಮರ್ಥ ವಿಮರ್ಶೆ ಇಲ್ಲಿದೆ.
Sale!
ಕುವೆಂಪು ಕಾದಂಬರಿ: ಎರಡು ಅಧ್ಯಯನಗಳು
$0.82 $0.65

- Category: Novel
- Author: T.P.Ashok
- Publisher: Akshara Prakashana
- Language: Kannada
- Book Format: Ebook
- Year Published: 2011
Only logged in customers who have purchased this product may leave a review.
Category: Novel
Tags: Akshara Prakashana, ebook, Kuvempu Kaadambari, Novel, T P Ashok
Reviews
There are no reviews yet.