ಮೈತ್ರಿ ಕಾದಂಬರಿಯು
ಸೀಟಿಯಿಂದ ಹಳ್ಳಿಗೆ ಸರಕಾರಿ ಗ್ರಾಮ ಸೇವಕಿಯಾಗಿ ಬಂದು ಹಳ್ಳಿಯ ಜನರ ನಡತೆ ನಿಯಮಗಳನ್ನು ಮಮತಾ ಹೇಗೆ ನಿಭಾಯಿಸುತ್ತಾಳೆ, ಪ್ರಸ್ನನರಾಯವರ ವ್ಯಕ್ತಿತ್ವ ಅವರ ಸಹಾಯ ಮನೋಭಾವ ಅವರನ್ನು ಹೇಗೆ ಸಮಸ್ಯೆಯಿಂದ ಪರಿಹಾರವಾಗಲು ನೆರವಾಯಿತು ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಘಟನೆಗಳು ನಮ್ಮ ಸುತ್ತ ಮುತ್ತ ನಡೆದ ಘಟನೆಯಾಗಿದೆ ಎಂದು ಅನ್ನಿಸುತ್ತದೆ.
Reviews
There are no reviews yet.