ಮಂಜಿನ ಹೂಮಳೆ
$1.36 $1.23 Add to basket
Sale!

ಮಂಜಿನ ಹೂಮಳೆ

by Yandamoori Veerendranath

Sold by Sahitya Prakashana

Paperback

$1.36 $1.23

ಮಂಜಿನ ಹೂಮಳೆ:

“ಮನುಷನನ್ನು ಕೆಲವು ಬಂಧನಗಳಲ್ಲಿಟ್ಟಿದ್ದರೆ ಅದೇ ನಾಗರಿಕತೆ. ಈ ಬಂಧನಗಳು ಕಳಚಿಕೊಂಡರೆ, ಆಗ ಸ್ವೇಚ್ಛೆಯ ಹೆಸರಿನಲ್ಲಿ ಕೋರಿಕೆ ಎಂಬ ಹುಳುಗಳೂ ಹರಿದಿಕೊಳ್ಳುತ್ತವೆ. ಮಕ್ಕಳಿಗಾಗಿ ಒಬ್ಬರನ್ನು, ಪ್ರೇಮಕ್ಕಾಗಿ ಇನ್ನೊಬ್ಬರನು, ಅಜೀರ್ಣವಾಗಿದೆ ಎಂದು ಮೂರನೆಯವನನ್ನು, ಅರೋಗ್ಯ ಚೆನ್ನಾಗಿಲ್ಲವೆಂದು ಮತ್ತೊಬ್ಬನನ್ನು…. ಇದಕ್ಕೆ ಕೊನೆಯೆಲ್ಲಿದೆ? ನಿಜಕ್ಕೂ ಸ್ವೇಚ್ಚೆ ಎಂದರೇನು? ಸ್ವಾತಂತ್ರ್ಯ- ಸ್ವೇಚ್ಚೆಗಳ ಮಧ್ಯದ ವ್ಯತ್ಯಾಸ ಇಂತಹ ಪ್ರಿಯರಿಗೆ ಗೊತ್ತಿದೆಯೇನು? ಹಣಕ್ಕಾಗಿ ಮೈ ಮಾರಿಕೊಳ್ಳುವುದು ನನ್ನ ಸ್ವೇಚ್ಚೆ ಎಂದು ಹೇಳಿದಾಗ ನಾವೇನು ಮಾಡಲು ಸಾಧ್ಯ?”

ಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಕಾದಂಬರಿ “ಮಂಜಿನ ಹೂಮಳೆ” ಗಂಡು ಹೆಣ್ಣಿನ ಸಂಬಂಧದ ಕುರಿತು ರೋಚಕ ಕಾದಂಬರಿ.

  • Book Format: Paperback
  • Author: Yandamoori Veerendranath
  • Category: Novel
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.