Only logged in customers who have purchased this product may leave a review.
Sale!
ಮೊಗಸಾಲೆ ಕಾದಂಬರಿ ಸಂಪುಟ ೪
$3.07 $1.84
ಮೊಗಸಾಲೆ ಕಾದಂಬರಿ ಸಂಪುಟ ೪
ಇದು ಡಾ. ನಾ. ಮೊಗಸಾಲೆಯವರ ಕಾದಂಬರಿಗಳ ನಾಲ್ಕನೇ ಸಂಪುಟ. ಇದರಲ್ಲಿ ನಾಲ್ಕು ಕಾದಂಬರಿಗಳಿವೆ. ಉಪ್ಪು, ತೊಟ್ಟಿ, ಪಂಥ ಮತ್ತು ಅರ್ಥ – ಇಲ್ಲಿರುವ ಕಾದಂಬರಿಗಳು.
ಈ ಕಾದಂಬರಿಗಳಲ್ಲಿನ ಜೀವನ ಚಿತ್ರಣವೂ ಇಂಥ ಹಲವೆಂಟು ಬಗೆಯ ವ್ಯಕ್ತಿತ್ವಗಳನ್ನು ತೆರೆದಿಡುವಂಥದ್ದು. ‘ಉಪ್ಪು’ ಕಾದಂಬರಿ ಪ್ರಾಮಾಣಿಕ ರಾಜಕಾರಣಿಯೊಬ್ಬ ಭ್ರಮನಿರಸನಗೊಳ್ಳುವುದನ್ನು ಚಿತ್ರಿಸಿದರೆ, ‘ತೊಟ್ಟಿ’ ಒಂದು ಕಾಲ್ಪನಿಕ ಘಟನೆಯ ಮೂಲಕ ಒಂದು ಬೀದಿಯ ಜನ ಒಂದು ಸನ್ನಿವೇಶಕ್ಕೆ ಹೇಗೆ ಸ್ಪಂದಿಸುತ್ತಾರೆಂಬುದನ್ನು, ಅನಂತರ ಅವರೇ ಹೇಗೆ ಬದಲಾಗುತ್ತಾರೆಂಬುದನ್ನು ಚಿತ್ರಿಸುತ್ತದೆ. ‘ಪಂಥ’ ಬಡವರ ಅಮಾಯಕತೆಯನ್ನು ಧಾರ್ಮಿಕ ನೆಲೆಯಲ್ಲಿ ಶೋಷಿಸುವ, ಅದನ್ನು ಮಾನವೀಯ ನೆಲೆಯಲ್ಲಿ ನೋಡುವ ಬದಲು ಕೋಮುದೃಷ್ಟಿಯಿಂದ ನೋಡುವುದರ ಪರಿಣಾಮವನ್ನು ಚಿತ್ರಿಸುತ್ತದೆ. ಕೊನೆಯದಾದ ‘ಅರ್ಥ’ ಹೊಸ ತಲೆಮಾರು ತನ್ನ ಬೇರಿನಿಂದ ಕಳಚಿಕೊಳ್ಳುವುದನ್ನು ಹಿರಿಯ ತಲೆಗಳು ವಿಷಾದದಿಂದ ಗಮನಿಸುತ್ತಾ ಸಂಕಟಪಡುವುದನ್ನು ಅಭಿವ್ಯಕ್ತಿಸುತ್ತದೆ.
- Category: Novel
- Author: Na. Mogasale
- Publisher: Kannada Sangha Kantavar
- Language: Kannada
- Book Format: Ebook
Category: Novel
Tags: ebook, Kannada Sangha Kantavar, Mogasale Kadambari Samputa, Na Mogasale, Novel
Reviews
There are no reviews yet.