ರುಧಿರಾಭಿಷೇಕ
720.00 648.00 Add to basket
Sale!

ರುಧಿರಾಭಿಷೇಕ

by Dr. Babu Krishnamurthy

Sold by Sahitya Prakashana

720.00 648.00

ರುಧಿರಾಭಿಷೇಕ:

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ 1880ರಿಂದ 1915 ವರೆಗಿನ ಮೂರುವರೆ ದಶಕಗಳ ಒಂದು ಮಹತ್ವದ ಅದ್ಯಾಯ. ಆ ಅವಧಿಯಲ್ಲಿ ಭಾರತದಲ್ಲಿ ಕಂಗೊಳಿಸಿದ, ರೂಪಗೊಂಡ ಕ್ರಾಂತಿಕಾರಿ ಸರಣಿ ಜಗತ್ತಿನ ಇತಿಹಾಸದಲ್ಲೇ ಅನುಪಮ. ‘ಕಲ್ಪನೆಗಿಂತ ಸತ್ಯವೇ ಹೆಚ್ಚು ವಿಸ್ಮಯಕಾರಿ’ ಎಂಬ ನಾಣ್ನುಡಿಯನ್ನು ನೆನಪಿಗೆ ತಗರುವ ಇತಿಹಾಸ ಕಥನ -ರುಧಿರಾಭಿಷೇಕ.

  • Book Format: Paperback
  • Author: Dr. Babu Krishnamurthy
  • Category: Novel
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.