ನಮ್ಮ ದೇಶದಲ್ಲಿ ಅನೇಕ ಕಾಲದಿಂದ ಪ್ರಚಲಿತವಾದ ಸಾಮಾಜಿಕ ಸಂಬಂಧಗಳನ್ನು ನಿರೂಪಿಸುವ ಸಾಹಿತ್ಯ ಕರತಿಯಾಗಿದೆ. ಆಧುನಿಕ ಕಾಲದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ಪ್ರಕ್ರಿಯೆಗಳಿಂದ ನಮ್ಮಿಂದ ದೂರವಾಗುತ್ತಿರುವ ಮಾನವೀಯ ಸಂಬಂಧಗಳನ್ನು ಹಾಗೂ ಮೌಲ್ಯಗಳನ್ನು ಈ ಕಾದಂಬರಿ ನೆನಪಿಸಿ ಕೊಡುತ್ತದೆ. ಮಾನವೀಯ ಸಂಬಂಧಗಳು ಬೆಳೆಯಲು ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಯ ಅವಶ್ಯಕತೆ ಇದೆ ಎಂಬುದನ್ನು ಇಲ್ಲಿ ನೋಡಬಹುದು.

ಸಂಬಂಧಗಳು
Sale!
ಸಂಬಂಧಗಳು
$2.04 $1.23
ಈ ಪುಸ್ತಕವು ವಿಲಾಸ್ ಹುದ್ದಾರ ಅವರು ಬರೆದ ಕಾದಂಬರಿಯಾಗಿದೆ.
- Category: Novel
- Publisher: Total Kannada
- Book Format: Ebook
- Pages: 180
- ISBN: 978-81-922269-2-7
- Language: Kannada
- Year Published: 2020
Only logged in customers who have purchased this product may leave a review.
Reviews
There are no reviews yet.