`ಸೇತುಬಂಧ’ ನನ್ನ ಪ್ರಪ್ರಥಮ ಕಾದಂಬರಿ. ಕತೆಗಳ ಹಾಗೂ ಲೇಖನಗಳ ಬರಹದಲ್ಲಿ ತೊಡಗಿದ್ದ ನಾನು ಕಾದಂಬರಿ ರಚನೆಗೆ ಎಂಬತ್ತರ ದಶಕದಲ್ಲಿ ತೊಡಗಿದೆ. ಆನಂತರದ ವರ್ಷಗಳಲ್ಲಿ ಇದುವರೆಗೆ ಎಪ್ಪತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ನಾನು ಬರೆದಿದ್ದೇನೆ. ಅವುಗಳಲ್ಲಿ ಬಹುತೇಕ ಕಾದಂಬರಿಗಳು ವಿವಿಧ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಣೆಗೊಂಡಿವೆ; ಪುಸ್ತಕ ರೂಪವಾಗಿಯೂ ಹೊರಬಂದಿವೆ.
-ಟಿ.ಎಂ.ಸುಬ್ಬರಾಯ
Sale!
ಸೇತುಬಂಧ
$1.77 $1.06
ಟಿ.ಎಮ್. ಸುಬ್ಬರಾಯ ಬರೆದ ಸಾಮಾಜಿಕ ಕಾದಂಬರಿಯಾಗಿದೆ.
- Author: T.M. Subbaraya
- Publisher: Akshaya Prakashana
- Book Format: Ebook
- Language: Kannada
- Pages: 180
- Year Published: 2017
- Category: Novel
Only logged in customers who have purchased this product may leave a review.
Category: Novel
Tags: Akshaya Prakashana, ebook, Novel, Setubandha, T M Subbaraya
Reviews
There are no reviews yet.