Sale!

ವಿಭಿನ್ನ ವಿಭೀಷಣ

$2.47

ಅಲ್ತಾರು ರಾಮ ಮೊಗೇರ ಅವರ  ಚಿತ್ತಭಿತ್ತಿಯಲ್ಲಿನ ವಿಭೀಷಣನ ವ್ಯಕ್ತಿತ್ವ ವಿಭಿನ್ನವಾಗಿಯೇ ಮೂಡಿ ಬಂದಿದೆ. ಪೌರಾಣಿಕ ಹಿನ್ನೆಲೆಯ ಕೃತಿರಚನೆ ತುಂಬಾಕ್ಲಿಷ್ಟಕರ ಹಾಗೂ ಭಾವನಾತ್ಮಕವಾದುದು.

  • Category: Novel
  • Author: Altharu Rama Mogera
  • Publisher: Akshaya Prakashana
  • Pages: 424
  • Year Published: 2017
  • Language: Kannada
  • Book Format: Ebook

ವಿಭಿನ್ನ ವಿಭೀಷಣ’ ಕೃತಿಯು ರಾಮಾಯಣ ಮಹಾಕಾವ್ಯದ ಕಥಾ ಹಂದರದಲ್ಲೇ ಸಾಗುತ್ತದೆ.  ಪಾತ್ರಗಳು ಅಲ್ಲಿನದೇ  ಆಗಿರುತ್ತದೆ. ದೃಷ್ಟಿಕೋನ ಮಾತ್ರ ಬೇರೆಯಾಗಿರುತ್ತದೆ.

Reviews

There are no reviews yet.

Only logged in customers who have purchased this product may leave a review.