ವಿಚ್ಛೇದನಾ ಪರಿಣಯ
ಕತೆಯನ್ನು ಹುಡುಕುವ ಒಂದು ಕಾದಂಬರಿ
ಈ ಬರವಣಿಗೆ ಮಾಡಿದ ಮೇಲೆ ನಿಮಗೆ ಬೇಕಾದ ಕತೆ ಸಿಕ್ಕಿತೇನು ಎಂದು ಯಾರಾದರೂ ಕೇಳಿದರೆ, ಬನ್ನಿ, ನಾವೆಲ್ಲರೂ ಒಟ್ಟಾಗಿ ಸೇರಿ ಕತೆಯೊಂದನ್ನು ಹುಡುಕೋಣ, ಹಾಗೆ ಈ ಕತೆಯನ್ನು ಹುಡುಕುವುದಕ್ಕೆ ಈ ಕಾದಂಬರಿಯನ್ನು ಓದಬೇಕೆಂದು ನಿಮ್ಮನ್ನೆಲ್ಲ ವಿನಯಪೂರ್ವಕವಾಗಿ ಆಹ್ವಾನಿಸುತ್ತೇನೆ.
ಸುಮಾರು ಏಳೆಂಟು ತಿಂಗಳ ಕಾಲಾವಧಿಯಲ್ಲಿ ಬರೆದ ಈ ಕಾದಂಬರಿಯ ಈ ರೂಪಕ್ಕೆ ಕಾರಣರಾದವರು ರಚನೆಯ ಬೇರೆ ಬೇರೆ ಹಂತಗಳಲ್ಲಿ ಓದಿ ತಮ್ಮ ಮೆಚ್ಚುಗೆ-ಟೀಕೆ-ನಿರೀಕ್ಷೆಗಳನ್ನು ತಿಳಿಸಿದ ಆತ್ಮೀಯರು. ಈ ಆತ್ಮೀಯರಿಗೆಲ್ಲ ಕೃತಜ್ಞನಾಗಿದ್ದೇನೆ.
-ಕೆ.ಸತ್ಯನಾರಾಯಣ

ವಿಚ್ಛೇದನಾ ಪರಿಣಯ
Sale!
ವಿಚ್ಛೇದನಾ ಪರಿಣಯ
$0.95 $0.57
ವಿಚ್ಛೇದನಾ ಪರಿಣಯ
ಕತೆಯನ್ನು ಹುಡುಕುವ ಒಂದು ಕಾದಂಬರಿ
ಸುಮಾರು ಏಳೆಂಟು ತಿಂಗಳ ಕಾಲಾವಧಿಯಲ್ಲಿ ಬರೆದ ಈ ಕಾದಂಬರಿಯ ಈ ರೂಪಕ್ಕೆ ಕಾರಣರಾದವರು ರಚನೆಯ ಬೇರೆ ಬೇರೆ ಹಂತಗಳಲ್ಲಿ ಓದಿ ತಮ್ಮ ಮೆಚ್ಚುಗೆ-ಟೀಕೆ-ನಿರೀಕ್ಷೆಗಳನ್ನು ತಿಳಿಸಿದ ಆತ್ಮೀಯರು. ಈ ಆತ್ಮೀಯರಿಗೆಲ್ಲ ಕೃತಜ್ಞನಾಗಿದ್ದೇನೆ.
- Category: Novel
- Publisher: VIVIDLIPI
- Language: Kannada
- Book Format: Ebook
Only logged in customers who have purchased this product may leave a review.
Reviews
There are no reviews yet.