Sale!

ಯುಗ್ಮ

$1.24

ಟಿ.ಎಮ್. ರಮೇಶ ಅವರ ಈ ಪುಸ್ತಕವು ಎರಡು ಕಾದಂಬರಿಗಳನ್ನು ಒಳಗೊಂಡಿದೆ.

  • Category: Novel
  • Author: T.M. Ramesh
  • Publisher: Akshaya Prakashana
  • Pages: 188
  • Year Published: 2018
  • Language: Kannada
  • Book Format: Ebook

ಯೌವನಾವಸ್ಥೆಯಲ್ಲಿ ನಾಯಕನು ನಿರುದ್ಯೋಗಿಯಾಗಿ ನಂತರ ಮಾಗುವ ಯತ್ನದಲ್ಲಿ    ನಾಯಕ ಪರಿತಪಿಸುವ, ತನ್ನ ದ್ವಂದಯುಕ್ತ ಜೀವನದ ಹೋರಾಟವನ್ನ ತೆರೆದಿಡುವ  ಪ್ರಯತ್ನವಾಗಿದೆ. ಸೀಮಿತ ಅನುಭವದ ಭಾವನಾ ವಸ್ತುವನ್ನ ಒಳಗೊಂಡಕಾದಂಬರಿ.

ಈ ಕಾಲಕ್ಕೆ ಈ ಪರಿಸರಕ್ಕೆ  ಕೃತಿ ಅಪ್ರಸ್ತುತ ಎನ್ನಿಸಬಹುದಾದರು ಆಗಿನ ಮ‍ಟ್ಟಿಗೆ ಮನೋವೃತ್ತಿಯ  ಕುರಿತಾದ ಒಂದು ಪ್ರಾತಿನಿಧಿಕ ಪ್ರಯತ್ನ ವಾಗಿದೆ.

Reviews

There are no reviews yet.

Only logged in customers who have purchased this product may leave a review.