ಅಗ್ನಿ ಮತ್ತು ಮಳೆ
70.00 63.00 Add to basket
Sale!

ಅಗ್ನಿ ಮತ್ತು ಮಳೆ

by Girish Karnad

Sold by Manohara Granthamala

70.00 63.00

ಇದು ಗಿರೀಶ್ ಕಾರ್ನಾಡವರು  ಬರೆದ  ನಾಟಕವಾಗಿದೆ.ಶ್ರೀಯುತ ಗಿರೀಶ ಕಾರ್ನಾಡರು ೧೯೯೩ ರಲ್ಲಿ ಅಮೇರಿಕಾದ ಮಿನಿಯಾಪೋಲಿಸ್ ನಗರದ ಗಥ್ರೀ ಥಿಏಟರ್ ನಾಟ್ಯ ಸಂಸ್ಥೆಯವರಿಗಾಗಿ ಬರೆದ ನಾಟಕ.

  • Category: Plays
  • Author: Girish Karnad
  • Publisher: Manohara Granthamala
  • Language: Kannada
  • ISBN: 9789381822432
  • Book Format: Paperback

ಇದು ಮಹಾಭಾರತದಲ್ಲಿ ಮನುಪರ್ವದ ೧೩೫ ರಿಂದ ೧೩೮ ನೇ ಅಧ್ಯಾಯಗಳಲ್ಲಿ  ಬರುವ ಯವಕ್ರೀತನ ಆಖ್ಯಾನ ಆಧರಿಸಿ ರಚಿಸಿದ ನಾಟಕ. ಗಥ್ರೀ ಥಿಏಟರ್ ರಂಗಭೂಮಿ ನೇಪಥ್ಯದಿಂದ  ಪ್ರೇಕ್ಷಾಗ್ರಹದ ಅಂತರಂಗಕ್ಕೆ ಚಾಚಿದ ಬೃಹದಾಕಾರದ ನಾಲಿಗೆಯಂತಿದೆ . ಮೂರು ಕಡೆಗೆ ಪ್ರೇಕ್ಷಕರಿರುವುದರಿಂದ ಅದನ್ನು ಬಯಲು ರಂಗಭೂಮಿ ಯಂತೆಯೇ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ರಂಗಸ್ಥಳವನ್ನು  ಅದರ ತಾಂತ್ರಿಕ ಸಾಧ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ನಾಟಕ ರಚಿಸಿದ್ದಾರೆ. ಆದರು ಇತರ ಸರಳ ಸಾಂಕೇತಿಕ ರಂಗ ಸಜ್ಜಿಕೆಗೆ ನಾಟಕವನ್ನು ಅಳವಡಿಸಬಹುದು.

Reviews

There are no reviews yet.

Only logged in customers who have purchased this product may leave a review.