ಬೆತ್ತಲಾಟ 
$0.82 $0.49 Add to basket
Sale!

ಬೆತ್ತಲಾಟ 

by Dr. Prakash Garud

Sold by Manohara Granthamala

Ebook

$0.82 $0.49

ಬೆತ್ತಲಾಟ 

ಇಟಲಿಯ ನಾಟಕಕಾರ ನಟ ನೊಬೆಲ್ ಪ್ರಶಸ್ತಿ ವಿಜೇತ ದಾರಿಯೋ ಪೋ ಬಂಡವಾಳ ಶಾಹಿ ವ್ಯವಸ್ಥೆ ಸೃಷ್ಟಿಸುವ ರಾಜಕೀಯ ಭ್ರಷ್ಟಾಚಾರ ಹಾಗೂ ಬುರ್ಜ್ವಾ ಸಂಸ್ಕೃತಿಯ ಗೋಸುಂಬೆ ತನವನ್ನು ತನ್ನ ನಾಟಕ ಹಾಗು ಅಭಿನಯದ ಮೂಲಕ ದಿಟ್ಟತನದಿಂದ ವಿಡಂಬಿಸುತ್ತಾನೆ. ಪ್ರಸ್ತುತ ನಾಟಕದಲ್ಲಿ ನಗರ ಸಂಸ್ಕೃತಿ ಸೃಷ್ಟಿಸುವ ‘ಕಸ’ (ಗಾರ್ಬೇಜ್ ) ದ ಸಮಸ್ಯೆಯನ್ನು ಸ್ಥೂಲವಾಗಿ ಹಿನ್ನೆಲೆಯಾಗಿ ಇಟ್ಟುಕೊಳ್ಳಲಾಗಿದೆ. ಹಳ್ಳಿಗಳಲ್ಲಿ  ಕಸ ಅನ್ನುವುದು ಉಪಯುಕ್ತ ಗೊಬ್ಬರವಾದರೆ ನಗರದ ಕಸ ಒಂದು ಸಾಮಾಜಿಕ ಸಮಸ್ಯೆಯಾಗಿರುವುದನ್ನೂ ಇತ್ತೀಚೆಗೆ ಅದರ ಬಿಸಿ ಬೆಂಗಳೂರು ನಗರಕ್ಕೂ ತಟ್ಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಕಸದ ಸಮಸ್ಯೆಯನ್ನು ಬಗೆಹರಿಸಲು ಬಂಡ ಓರ್ವ ಲಂಪಟ ರಾಯಭಾರಿ. ಒಂದು ವಿಶಿಷ್ಟ ಸನ್ನಿವೇಶದಲ್ಲಿ ಬೆತ್ತಲಾಗಿ ಕಸದ ಬುಟ್ಟಿಯೊಂದರಲ್ಲಿ ಸೇರಿಕೊಳ್ಳುತ್ತಾನೆ. ಆತನಿಗೆ ಸಹಾಯಮಾಡಲು ಹೋದ ಓರ್ವ ಸೀದಾ ಸಾದಾ ಕಸಗುಡಿಸುವವ ಸ್ವತಃ  ಸಮಸ್ಯೆಯಲ್ಲಿ ಸಿಲುಕುತ್ತಾನೆ. ಒಟ್ಟು  ಈ ವಿಲಕ್ಷಣ ಸನ್ನಿವೇಶದಿಂದ ಕಸ ಹೊಡೆಯುವಾತ ಪಡೆಯುವ ದರ್ಶನದಿಂದಾಗಿ ಅಂತರಂಗ ಹಾಗೂ ಬಹಿರಂಗದ ಕೊಳಕನ್ನು ಸ್ವತಃ ನಾವೇ ಸ್ವಚ್ಛ ಮಾಡಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ.

  • Category: Plays
  • Author: Dr. Prakash Garud
  • Publisher: Manohara Granthamala
  • Translator: Dr.Prakash Garud
  • ISBN: 978-93-81822-28-9
  • Book Format: Ebook

Reviews

There are no reviews yet.

Only logged in customers who have purchased this product may leave a review.