ಭಾರತ ಯಾತ್ರೆ
$0.95 $0.76 Add to basket
Sale!

ಭಾರತ ಯಾತ್ರೆ

$0.95 $0.76

ಐದು ವರ್ಷಗಳ ಹಿಂದೆ ನಾನು ಬರೆದ ‘ಸ್ವಯಂವರಲೋಕ’ ನಾಟಕವನ್ನು ತಾಲೀಮು ಮಾಡಿಸುತ್ತಿದ್ದ ಸಮಯದಲ್ಲೇ ಈ ನಾಟಕದ ಬೀಜ ನನ್ನೊಳಗೆ ಮೊಳೆಯಿತು. ಆಮೇಲೆ ಹಲವೊಮ್ಮೆ ಇದನ್ನು ಬರೆಯಲು ಯತ್ನಿಸಿದರೂ ಕಾರಣಾಂತರಗಳಿಂದ ಅದು ಕೈಗೂಡಿರಲಿಲ್ಲ. ತುಂಬ ಪುರಸೊತ್ತಿನ ವೇಳೆಗಳಲ್ಲೇ ಕೈಗೆ ಸಿಕ್ಕದೆ ನುಣುಚಿಕೊಂಡ ಈ ಕಥನವು ಈಚೆಗೆ, ನಾನು ಅತ್ಯಂತ ನಿರತನಾಗಿರುವ ಒಂದು ಸಂದರ್ಭದಲ್ಲಿ, ತುಂಬ ಗಡಿಬಿಡಿ ಮಾಡಿ ಬರಹರೂಪಕ್ಕೆ ಬರಲಾರಂಭಿಸಿತು. ಅದನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.

ಅಕ್ಷರ ಕೆ.ವಿ.

  • Category: Plays
  • Author: Akshara K V
  • Publisher: Akshara Prakashana
  • Language: Kannada
  • Book Format: Ebook
  • Pages: 88
  • Year Published: 2013

ಭಾರತ ಯಾತ್ರೆ -ಭಾರತೀವೃತ್ತಿಯ ದೃಶ್ಯಮಾಲಿಕೆ
ಐದು ವರ್ಷಗಳ ಹಿಂದೆ ನಾನು ಬರೆದ ‘ಸ್ವಯಂವರಲೋಕ’ ನಾಟಕವನ್ನು ತಾಲೀಮು ಮಾಡಿಸುತ್ತಿದ್ದ ಸಮಯದಲ್ಲೇ ಈ ನಾಟಕದ ಬೀಜ ನನ್ನೊಳಗೆ ಮೊಳೆಯಿತು. ಆಮೇಲೆ ಹಲವೊಮ್ಮೆ ಇದನ್ನು ಬರೆಯಲು ಯತ್ನಿಸಿದರೂ ಕಾರಣಾಂತರಗಳಿಂದ ಅದು ಕೈಗೂಡಿರಲಿಲ್ಲ. ತುಂಬ ಪುರಸೊತ್ತಿನ ವೇಳೆಗಳಲ್ಲೇ ಕೈಗೆ ಸಿಕ್ಕದೆ ನುಣುಚಿಕೊಂಡ ಈ ಕಥನವು ಈಚೆಗೆ, ನಾನು ಅತ್ಯಂತ ನಿರತನಾಗಿರುವ ಒಂದು ಸಂದರ್ಭದಲ್ಲಿ, ತುಂಬ ಗಡಿಬಿಡಿ ಮಾಡಿ ಬರಹರೂಪಕ್ಕೆ ಬರಲಾರಂಭಿಸಿತು. ಅದನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.
ಅಕ್ಷರ ಕೆ.ವಿ.

Reviews

There are no reviews yet.

Only logged in customers who have purchased this product may leave a review.