ಚೆರ್ರಿ ತೋಪು
$0.89 $0.71 Add to basket
Sale!

ಚೆರ್ರಿ ತೋಪು

by Akshara K V

Sold by Akshara Prakashana

Ebook

$0.89 $0.71

ಚೆರ್ರಿ ತೋಪು –

ಒಂದು ರೀತಿಯಿಂದ, ಈ ನಾಟಕದ ಕಥೆ ಆ ಕಾಲದ ರಷಿಯಾದ — ಮತ್ತು ವಿಶಾಲವಾಗಿ ಇಪ್ಪತ್ತನೆಯ ಶತಮಾನದ ಆರಂಭಕಾಲದ ಪಾಶ್ಚಿಮಾತ್ಯ ಜಗತ್ತಿನ — ಚರಿತ್ರೆಯ ಗತಿಯನ್ನೇ ನಿರೂಪಿಸುವಂಥದು; ಬಂಡವಾಳಶಾಹಿ ಯುಗದ ಆರಂಭದ ಲೋಕವೊಂದನ್ನು ಕಾಣಿಸುವಂಥದು. ಈ ನಾಟಕದಲ್ಲಿ, ಸಾಲಕ್ಕೆ ಆಧಾರವಾಗಿರುವ ಒಂದು ಜಮೀನ್ದಾರೀ ಕುಟುಂಬದ ಚೆರ್ರಿ ತೋಟ ಹರಾಜಿಗೆ ಬಂದಿದೆ. ಅದನ್ನು ನಿವೇಶನಗಳಾಗಿ ಮಾರ್ಪಡಿಸಿ ಮಾರಿದರೆ ಸಾಲ ತೀರುತ್ತದೆ. ಆದರೆ ಆ ತೋಟದೊಂದಿಗೆ ಭಾವನಾತ್ಮಕ ಸಂಬಂಧವಿಟ್ಟುಕೊಂಡಿರುವ ಒಡತಿ ರೆನೆವಸ್ಕಾಯಾ ಹಾಗೆ ಮಾಡಲು ಒಪ್ಪುವುದಿಲ್ಲ…………

  • Category: Plays
  • Publisher: Akshara Prakashana
  • Language: Kannada
  • Author: Akshara K V
  • Book Format: Ebook

.

Reviews

There are no reviews yet.

Only logged in customers who have purchased this product may leave a review.