ಸಂಸಾರದಲ್ಲಿ ಸನಿದಪ
$0.61 $0.49 Add to basket
Sale!

ಸಂಸಾರದಲ್ಲಿ ಸನಿದಪ

by Akshara K V

Sold by Akshara Prakashana

Ebook

$0.61 $0.49

ಸಂಸಾರದಲ್ಲಿ ಸನಿದಪ

ಅಕ್ಷರ ಕೆ.ವಿ. ಅವರ ಕನ್ನಡದಲ್ಲಿ ರೂಪಾಂತರಿಸಿದ(ಮೂಲ: ಇಟಲಿಯ ನಾಟಕಕಾರ ದಾರಿಯ ಫೋ ದಿ ವರ್ಚುವಸ್ ಬರ್ಗ್ಲರ್ನಾಟಕದನಾಟಕವೇ ಸಂಸಾರದಲ್ಲಿ ಸನಿದಪ ನಾಟಕ . ನಾಟಕವು ಮೇಲ್ನೋಟಕ್ಕೆ ಒಂದು ಸರಳ ಸಾಂಸಾರಿಕ ಹಾಸ್ಯ ನಾಟಕದಂತೆ, ಗುರುತುಗಳು ಬದಲಾದ ಗಡಿಬಿಡಿಯಿಂದ ಉದ್ಭವಿಸುವ ಒಂದು ಸಿದ್ಧ ಪ್ರಹಸನವೆಂಬಂತೆ ಕಾಣುತ್ತದೆಆದರೆ, ತುಸು ಪರಿಶೀಲಿಸಿ ನೋಡಿದರೆ, ಇದು ಮೇಲ್ನೋಟಕ್ಕೆ ಕಾಣುವಂತೆ, ಕೇವಲ ನಗಿಸುವುದನ್ನೇ ಮೂಲಬಂಡವಾಳ ಮಾಡಿಕೊಂಡ  ‘ರಾಜಕೀಯಕೃತಿಯೂ ಅಲ್ಲವೆಂಬುದು ನಮ್ಮ ಗಮನಕ್ಕೆ ಬರುತ್ತದೆನಿಜವಾಗಿ ನಾಟಕವು, ಸಾದಾ ರಾಜಕೀಯ ನಾಟಕಗಳಿಗಿಂತ ಭಿನ್ನವಾದ ಇನ್ನೊಂದು ರೀತಿಯ ರಾಜಕಾರಣವನ್ನು ಕೇಂದ್ರೀಕರಿಸಿಕೊಂಡಿದೆ —  ಅದು ಸಾಮಾಜಿಕ ವ್ಯಾಪ್ತಿಯ ವಿಶಾಲ ರಾಜಕಾರಣವಲ್ಲ; ಕೌಟುಂಬಿಕ ವ್ಯಾಪ್ತಿಯ ವೈಯಕ್ತಿಕ ರಾಜಕಾರಣ ರಾಜಕಾರಣವು ಸಮಾಜ, ದೇಶ, ಅಧಿಕಾರ ಮೊದಲಾದ ವಿಷಯಗಳ ಬಗ್ಗೆ ನೇರವಾಗಿ ಜಿಜ್ಞಾಸೆ ನಡೆಸುವಂಥದಲ್ಲಬದಲು, ಕುಟುಂಬದ ಪುಟ್ಟ ಘಟಕವನ್ನೇ ತನ್ನ ಸೂಕ್ಷ್ಮದರ್ಶಕದಲ್ಲಿಟ್ಟುಕೊಂಡು ಮೂಲಕವೇ ವಿಶಾಲವಾದ ಎಲ್ಲ ಸಂಗತಿಗಳ ಪ್ರತಿಫಲನವನ್ನು ಗ್ರಹಿಸಲು ಹೊರಡುತ್ತದೆ.

  • Category: Plays
  • Author: Akshara K V
  • Publisher: Akshara Prakashana
  • Language: Kannada
  • Book Format: Ebook
  • Pages: 60

Reviews

There are no reviews yet.

Only logged in customers who have purchased this product may leave a review.