Sale!

ಸ್ವಯಂವರಲೋಕ

$0.76

ಸ್ವಯಂವರಲೋಕ- ಅಕ್ಷರ ಕೆ.ವಿ. ಅವರು ರಚಿಸಿದ ನಾಟಕವಾಗಿದೆ. ಈ ನಾಟಕದಲ್ಲಿ ಬಳಸಿರುವ ಹಾಡಿನ ಸಾಲುಗಳು ಪು.ತಿ.ನ. ಅವರ ‘ಹೊನಲ ಹಾಡು’ ಕವನ ಮತ್ತು ‘ಗೋಕುಲ ನಿರ್ಗಮನ’ ನಾಟಕಗಳಿಂದ ಉಲ್ಲೇಖಿಸಿದ್ದು. ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೦೬-೦೭ ಸಾಲಿನಲ್ಲಿ ವಿದ್ಯಾರ್ಥಿ ಪ್ರಯೋಗವಾಗಿ ಏಪ್ರಿಲ್ ೨೦೦೭ರಲ್ಲಿ ಅಕ್ಷರ ಕೆ.ವಿ. ಅವರ ನಿರ್ದೇಶನದಲ್ಲಿ ಈ ನಾಟಕವು ಮೂಡಿಬಂದಿದೆ. ಸ್ವಯಂವರಲೋಕ ಇದು ಹನ್ನೆರಡು ದೃಶ್ಯಗಳ ಒಂದು ಅಸಂಭವನೀಯ ಅನ್ಯೋಕ್ತಿ

  • Category: Plays
  • Author: Akshara K V
  • Publisher: Akshara Prakashana
  • Language: Kannada
  • Book Format: Ebook
  • Year Published: 2007

ಸ್ವಯಂವರಲೋಕ- ಅಕ್ಷರ ಕೆ.ವಿ. ಅವರು ರಚಿಸಿದ ನಾಟಕವಾಗಿದೆ. ಈ ನಾಟಕದಲ್ಲಿ ಬಳಸಿರುವ ಹಾಡಿನ ಸಾಲುಗಳು ಪು.ತಿ.ನ. ಅವರ ‘ಹೊನಲ ಹಾಡು’ ಕವನ ಮತ್ತು ‘ಗೋಕುಲ ನಿರ್ಗಮನ’ ನಾಟಕಗಳಿಂದ ಉಲ್ಲೇಖಿಸಿದ್ದು. ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೦೬-೦೭ ಸಾಲಿನಲ್ಲಿ ವಿದ್ಯಾರ್ಥಿ ಪ್ರಯೋಗವಾಗಿ ಏಪ್ರಿಲ್ ೨೦೦೭ರಲ್ಲಿ ಅಕ್ಷರ ಕೆ.ವಿ. ಅವರ ನಿರ್ದೇಶನದಲ್ಲಿ ಈ ನಾಟಕವು ಮೂಡಿಬಂದಿದೆ. ಸ್ವಯಂವರಲೋಕ ಇದು ಹನ್ನೆರಡು ದೃಶ್ಯಗಳ ಒಂದು ಅಸಂಭವನೀಯ ಅನ್ಯೋಕ್ತಿ

Reviews

There are no reviews yet.

Only logged in customers who have purchased this product may leave a review.