ನನ್ನ ಕವನ (ಕವನ ಎಂಬ ವರ್ಗಕ್ಕೆ ಸೇರುವುದಾದರೆ) ಗಳೆಲ್ಲಾ ಶುದ್ಧ ಪದ್ಯವೋ, ಗದ್ಯ ಮಿಶ್ರಿತ ಪದ್ಯವೋ ಎಂಬ ವಿಚಾರಕ್ಕೆ ಜಾಸ್ತಿ ಒತ್ತು ಕೊಡದೆ ಸರಳವಾಗಿ ಮತ್ತು ನೇರವಾಗಿ ಹೇಳಬೇಕೆನಿಸಿದ್ದನ್ನು ಹೇಳಿರುವೆ. ಕೆಲವರ ಕವನಗಳು ಅರ್ಥವಾಗದಿದ್ದರೂ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ. ನಾನು ಪತ್ರಿಕೆಗಳಿಗೆ ಕಳುಹಿಸಿ “ತಿರಸ್ಕೃತ” ನಾದವನೇ. ಆದರೂ ಬೇಸರವಿಲ್ಲದೇ ನನ್ನ ಮಾರ್ಗದಲ್ಲಿ ನನಗೆ ತೋಚಿದ ವಿಚಾರಗಳನ್ನು ಗಪದ್ಯಗಳ ಜೊತೆಗೆ ಅಲ್ಲಲ್ಲಿ ಇಂಗ್ಲೀಷ್ ಭಾಷೆಯ ಮಿಶ್ರಣದ ಮೂಲಕ ಬರೆಯುವ ಖುಷಿ..
– ಕಾಲವಿ

C++ ಗೌರಮ್ಮ
Sale!
C++ ಗೌರಮ್ಮ
$1.09 $0.65
ಕವನ (ಕವನ ಎಂಬ ವರ್ಗಕ್ಕೆ ಸೇರುವುದಾದರೆ) ಗಳೆಲ್ಲಾ ಶುದ್ಧ ಪದ್ಯವೋ, ಗದ್ಯ ಮಿಶ್ರಿತ ಪದ್ಯವೋ ಎಂಬ ವಿಚಾರಕ್ಕೆ ಜಾಸ್ತಿ ಒತ್ತು ಕೊಡದೆ ಸರಳವಾಗಿ ಮತ್ತು ನೇರವಾಗಿ ಹೇಳಬೇಕೆನಿಸಿದ್ದನ್ನು ಹೇಳಿರುವೆ.
– ಕಾಲವಿ
- Publisher: Total Kannada
- Book Format: Ebook
- Category: Poetry
- Language: Kannada
Only logged in customers who have purchased this product may leave a review.
Reviews
There are no reviews yet.