ಕೀಲಿಕೈಯನು ತಾರೆ ಕೀಲಿಕೈಯ
$2.72 $1.63 Add to basket
Sale!

ಕೀಲಿಕೈಯನು ತಾರೆ ಕೀಲಿಕೈಯ

by Rathna Murthy

Sold by Ravi Prakashana

Ebook

$2.72 $1.63

ರತ್ನಾ ಮೂರ್ತಿ  ಸ್ವರಚಿತ 50 ಮುಂಡಿಗೆಗಳ ಸಂಕಲನ-. 166 ರಿಂದ 205 ರ ವಿವರಣೆ  ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಮುಂಡಿಗೆ ಅತ್ಯಂತ ವೈಶಿಷ್ಟ್ಯಪೂರ್ಣವಾದುದು. ಓದುತ್ತಿದ್ದಂತೆಯೇ ಮಂಡೆ ಬಿಸಿ ಮಾಡುವುದೇ ಮುಂಡಿಗೆ. ಮತ್ತೆ ಮತ್ತೆ ಓದಿಸಿಕೊಂಡು ಬುದ್ಧಿಶಕ್ತಿಗೆ ಸವಾಲೆಸೆಯುತ್ತವೆ ಈ ಹಾಡುಗಳು. ರತ್ನಾ ಮೂರ್ತಿಯವರ ಈ ಗ್ರಂಥದ ಹಾಡುಗಳು ವಿಶಿಷ್ಟಾರ್ಥವನ್ನು ಹೊಂದಿವೆ.

  • Category: Poetry
  • Author: Rathna Murthy
  • Publisher: Ravi Prakashana
  • Pages: 238
  • Year Published: 2017
  • Language: Kannada
  • Book Format: Ebook

ಶ್ರೀಮತಿ ರತ್ನಾಮೂರ್ತಿ ಯವರು ರಚಿಸುತ್ತಿರುವ ಮುಂಡಿಗೆಯ ಸರಣಿಯಲ್ಲಿ ಹೊಸದಾದ ಸೇರ್ಪಡೆಯೇ ಈ ಕೃತಿ. ಭಂಡಾರದಲ್ಲಿರುವ ಸಿರಿ ಸಂಪದವನ್ನುನೋಡಿ ಅರ್ಥೈಸಿ ಕೊಳ್ಳಬೇಕಾದರೆ ಭಂಡಾರದ ಕೀಲಿಕೈ ಅತ್ಯಗತ್ಯ. ಹಾಗಾಗಿಯೇ ಇಲ್ಲಿರುವ ಗೂಡಾರ್ಥ ಶಬ್ದಕಾವ್ಯದ ಭಾಗಿಲು ತೆರೆದು ಒಳಗೆ ಹೋಗುವ ಅಪೇಕ್ಷೇ ಉಳ್ಳವರು ಕೇಳುವ ಮೊದಲ ಪ್ರಶ್ನೆಯೇ
“ಕೀಲಿಕೈಯನು ತಾರೆ ಕೀಲಿ ಕೈಯ”.

 

Reviews

There are no reviews yet.

Only logged in customers who have purchased this product may leave a review.