ಹದಿಹರೆಯ ಬಾಳಿನ ರಸ ಸಮಯ. ಆಸೆ ಆದರ್ಶ ನಡುವೆ, ಕಲ್ಪನೆಯ ವಾಸ್ತವಿಕತೆಗಳ ಮಧ್ಯೆ ತನ್ನತನದ ಹುಡುಕಾಟ. ಕಲಿಕೆಯ ಬೆನ್ನು ಹತ್ತಿ ಉದ್ಯೋಗದ ಅನ್ವೇಷಣೆ. ಮೈಮನಗಳಲ್ಲಿ ಲೈಂಗಿಕತೆ ಅನುಪಮ ಅನುಭವಗಳ ಒರತೆ. ಅತ್ತ ಬಾಲ್ಯದ ಮುಗ್ಧತೆ ಇಲ್ಲ ಇತ್ತ ವಯಸ್ಸಿನ ಪ್ರೌಢತೆ ಇಲ್ಲ. ನಡುವೆ ಎಲ್ಲೋ ತ್ರಿಶಂಕು ಸ್ಥಿತಿ. ಮನದ ತುಂಬ ಗೊಂದಲದ ಆಂದೋಲನ. ಆಗೊಮ್ಮೆ ಈಗೊಮ್ಮೆ ಸುಖದ ಮಿಂಚಿನ ಗೊಂಚಲು ಹದಿಹರೆಯದ ಈ ವಿವಿಧ ಮುಖಗಳ ಚಿತ್ರಣ ಈ ಹೊತ್ತಿಗೆಯ ಹೂರಣ.

ಹದಿಹರೆಯ ಮಾನಸಿಕ ಸಮಸ್ಯೆಗಳು
Sale!
ಹದಿಹರೆಯ ಮಾನಸಿಕ ಸಮಸ್ಯೆಗಳು
$1.02 $0.89
ಹದಿಹರೆಯ ಬಾಳಿನ ರಸ ಸಮಯ. ಆಗೊಮ್ಮೆ ಈಗೊಮ್ಮೆ ಸುಖದ ಮಿಂಚಿನ ಗೊಂಚಲು ಹದಿಹರೆಯದ ಈ ವಿವಿಧ ಮುಖಗಳ ಚಿತ್ರಣ ಈ ಹೊತ್ತಿಗೆಯ ಹೂರಣ.
- Publisher: Nava Karnataka
- Book Format: Ebook
- Language: Kannada
- Pages: 108
- Year Published: 2021
- Category: Psychology
Only logged in customers who have purchased this product may leave a review.
Reviews
There are no reviews yet.