ಆ ಹದಿನೆಂಟು ದಿನಗಳು
650.00 585.00 Add to basket
Sale!

ಆ ಹದಿನೆಂಟು ದಿನಗಳು

650.00 585.00

ಆ ಹದಿನೆಂಟು ದಿನಗಳು:

…’ಕಾದಂಬರಿ ಎಂದೆನಲ್ಲವೆ’? ಆಚಾರ್ಯರು ಆ ‘ಹದಿನೆಂಟು ದಿನಗಳ’ನ್ನೂ ಕಾದಂಬರಿಯಾಗಿಸಿಯೇ ನಮಗೆ ಅದರ ಸವಿಯುಣಿಸಿದ್ದಾರೆ. ರಾಮಾಯಣ-ಮಹಾಭಾರತಗಳ ಪಾತ್ರ ಪ್ರಪಂಚವನ್ನೂ ಕಾದಂಬರೀ ಚೌಕಟ್ಟಿನಲ್ಲಿಯೆ ಸವಿಕಟ್ಟಾಗಿ ನಿರೂಪಿಸಿದ್ದಾರೆ. ಆಚಾರ್ಯರದು ಇದೊಂದು ಹೊಸಬಗೆಯ ಕಾದಂಬರಿ. ಇತಿಹಾಸ, ಮಹಾಭಾರತಗಳನ್ನೆಲ್ಲಾ fiction ರೂಪದಲ್ಲಿ ರುಚಿಯಾಗಿ, ರಸವತ್ತಾಗಿ ಶುಚಿಯಾಗಿ ಸಂಪೆದ್ದರಿತವಾಗಿ ಸಾಹಿತ್ಯ ನಿರ್ಮಿತಿಮಾಡುವ ಅವರ ಈ ಸೃಜನಶೀಲಭಟ್ಟಿಯ ಒಂದು ಬಗೆಯ ಬಗೆ. ಇದಕ್ಕೆ ಯಾವ ಭಟ್ಟಿಂಗಿತನವೂ ಬೇಕಿಲ್ಲ. ಆಸ್ವಾದಿಸಿ ಮೆಚ್ಚುವ ಓದುಗಲೋಕಕ್ಕೆ ಭಟ್ಟಂಗಿತನ ಬೇಕಿಲ್ಲ.

  • Book Format: Paperback
  • Author: Prof K S Narayanacharya
  • Category: spiritual
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.