Sale!

ಅಡ್ಜಸ್ಟ್ ಎವ್ರಿವೇರ್

$0.41

ದಾದಾ ಭಗವಾನರ ನಿರೂಪಣೆ ಈ ಪುಸ್ತಕವು  ಪ್ರತಿಯೊಬ್ಬರೊಂದಿಗೆ ‘ಅಡ್ಜಸ್ಟ್ ಮೆಂಟ್’ ಮಾಡಲು ಬಂದರೆ, ಅದುವೇ ಅತಿದೊಡ್ಡ ಧರ್ಮ! ಎಂದು ತಿಳಿಸಿ ಕೊಡುತ್ತದೆ.

  • Category: spiritual
  • Author: Dada Bhagwan
  • Book Format: Ebook
  • Language: Kannada
  • Publisher: Dada Bhagwan Foundation
  • Translator: Mahatma Vrunda
  • Year Published: 2019

ಅಡ್ಜಸ್ಟ್ ಎವ್ರಿವೇರ್
ಸಂಸಾರದಲ್ಲಿ ಬೇರೇನೂ ಬಾರದಿದ್ದರೂ ತೊಂದರೆ ಇಲ್ಲ. ಆದರೆ ‘ಅಡ್ಜಸ್ಟ್’ ಮಾಡಿಕೊಳ್ಳಲು ಕಲಿತಿರಬೇಕು . ಎದುರಿನವರು ‘ಡಿಸ್-ಅಡ್ಜಸ್ಟ್’ ಉಂಟು ಮಾಡುತ್ತಿದ್ದರೂ, ಅಲ್ಲಿ ನಾವು ಅನುಸರಣೆ ಮಾಡಿಕೊಳ್ಳುವುದನ್ನು ಕಲಿತಿರಬೇಕು. ಆಗ ಯಾವ ದುಃಖವೂ ಉಂಟಾಗುವುದಿಲ್ಲ. ಅದಕ್ಕಾಗಿಯೇ, ‘ಅಡ್ಜಸ್ಟ್ ಎವ್ರಿವೇರ್’ ಪ್ರತಿಯೊಬ್ಬರೊಂದಿಗೆ ‘ಅಡ್ಜಸ್ಟ್ ಮೆಂಟ್’ ಮಾಡಿಕಂಡರೆ ಅದುವೇ ಅತಿದೊಡ್ಡ ಧರ್ಮವಾಗಿದೆ. ಈ ಕಾಲದಲ್ಲಂತೂ ವಿಧವಿಧವಾದ ಪ್ರಕೃತಿಯವರು. ಹೀಗಿರುವಾಗ ‘ಅಡ್ಜಸ್ಟ್’ ಮಾಡಿಕೊಳ್ಳದೆ ಹೋದರೆ ಹೇಗೆ ನಡೆಯುತ್ತದೆ?
ನಾವು ಈ ಸಂಸಾರವನ್ನು ಬಹಳ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದೇವೆ. ಅಂತಿಮ ಪ್ರಕಾರದ ಶೋಧನೆ ಮಾಡಿದ ಬಳಕವೇ ನಾವು ಈ ಎಲ್ಲವನ್ನು ವಿವರಿಸಿ ಹೇಳುತ್ತಿದ್ದೇವೆ. ವ್ಯವಹಾರದಲ್ಲಿ ಹೇಗೆ ಇರಬೇಕು ಎಂಬುದರ ಬಗ್ಗೆ ತಿಳಿಸಿಕೊಡುವುದಲ್ಲದೆ, ಮೋಕ್ಷಕ್ಕೆ ಹೋಗುವುದು ಹೇಗೆ ಎಂಬುದರ ಬಗ್ಗೆಯೂ ತಿಳುವಳಿಕೆ ನೀಡುತ್ತೇವೆ. ನಿಮ್ಮ ಅಡಚಣೆಗಳೆಲ್ಲಾ ಕಡಿಮೆಯಾಗಲಿ ಎನ್ನುವುದೊಂದೇ ನಮ್ಮ ಉದ್ದೇಶವಾಗಿದೆ.

Reviews

There are no reviews yet.

Only logged in customers who have purchased this product may leave a review.