ಸತ್ಪುರುಷರ ಸಾಧನ –ರಹಸ್ಯಗಳನ್ನು ಪ್ರತ್ಯಕ್ಷವಾಗಿ ಅವರಿಂದಲೇ ಅನುಗ್ರಹ ತೆಗೆದುಕೊಂಡಲ್ಲಿ. ಅವು ಶೀಘ್ರ ಫಲಕಾರಿಯೂ ಅನಪಾಯಕಾರಿಗಳೂ ಆಗುವುದರಲ್ಲಿ ಸಂದೇಹವಿಲ್ಲ. ಅಂಥ ರಹಸ್ಯಗಳನ್ನು ಅವರು ಮಂದ ಮಧ್ಯಮಾಧಿಕಾರಿಗಳ ಉಪಕಾರಕ್ಕೋಸ್ಕರ, ಗ್ರಂಥರೂಪದಿಂದಲೂ ನಿಗೂಢವಾದ ವಿಷಯಗಳ ಮೂಲಕ ಉಪದೇಶಿಸುತ್ತಾರೆ.

ಬೋಧ ರಹಸ್ಯ
ಬೋಧ ರಹಸ್ಯ
$0.30
ಯೋಗ ಮತ್ತು ಬೋಧ ಈ ಎರಡು ಮಹತ್ವದ ವಿಷಯಗಳ ಜ್ಞಾನವನ್ನು ಈ ಪುಸ್ತಕವು ಒಳಗೊಂಡಿದೆ.
- Category: spiritual
- Publisher: Samaja Pustakalaya
- Language: Kannada
- Pages: 129
- Year Published: 1995
- Book Format: Paperback
Only logged in customers who have purchased this product may leave a review.
Reviews
There are no reviews yet.