Only logged in customers who have purchased this product may leave a review.

ಶ್ರೀಗೀತಾರ್ಥರತ್ನನಿಧಿ
$4.77 $4.29
ಶ್ರೀಗೀತಾರ್ಥರತ್ನನಿಧಿ:
ಭಗವದ್ಗೀತೆಯ ಸಂದೇಶವನ್ನು ಸಾಮಾನ್ಯರಿಗೆ ಮುಟ್ಟಿಸಲು ಅನೇಖ ವಿಧಾನಗಳನ್ನು, ತಿಳಿದವರು ಅನುಸರಿಸಿದ್ದಾರೆ. ವ್ಯಾಖ್ಯಾನಗಳು, ಉಪನ್ಯಾಸಗಳು, ವಿವರಣೆಗಳು ಬಹುಮುಖವಾಗಿ ಆಗಿವೆ. ಎಷ್ಟು ರೀತಿಯಲ್ಲಿ ಇದು ಆಗಿದ್ದರೂ ಇನ್ನೂ ಬಗೆಬಗೆಯಾಗಿ ಇದು ಆಗಬೇಕಾಗಿದೆ. ಈ ದಿಕ್ಕಿನಲ್ಲಿ ಗಮನಾರ್ಹವಾದ ಸೇವೆಯನ್ನು ಪ್ರೊ. ನಾರಾಯಣಾಚಾರ್ಯರು ತಮ್ಮ ಅವಿರತವಾದ ಉಪನ್ಯಾಸ-ಮಾಲಿಕೆಗಳಿಂದಲೂ, ಉದ್ಬೋಧಕವಾದ ಗ್ರಂಥಗಳಿಂದಲೂ ಸಲ್ಲಿಸುತ್ತಿದ್ದಾರೆ. ಎಲ್ಲರಿಗೂ ಅರ್ಥವಾಗುವಂತಹ ಸರಳವಾದ ಉಪನ್ಯಾಸ ಶೈಲಿಯಲ್ಲಿ ಬಹಳ ಗೂಢವಾದ ತತ್ವಗಳನ್ನು ನಿರೂಪಿಸುವುದರಲ್ಲಿ ಯಶಸ್ವಿಗಳಾಗಿದ್ದಾರೆ. ಇವುಗಳ ಪ್ರಯೋಜನವನ್ನು ಎಲ್ಲರೂ ಪಡಿದುಕೊಂಡು ಆನಂದಿಸುವಂತಾಗಲೆಂದು ಹಾರೈಸಿತ್ತೇನೆ.
- Book Format: Printbook
- Category: spiritual
- Language: Kannada
- Publisher: Sahitya Prakashana
Reviews
There are no reviews yet.