ಉಗಾಭೋಗಗಳು ಸಂಗೀತ ಶಾಸ್ತ್ರದಲ್ಲಿನ ಒಂದು ಪ್ರಕಾರ. ಭಾರತ ಸಂಗೀತಕ್ಕೆ ಕರ್ನಾಟಕದ ಹರಿದಾಸರು ನೀಡಿರುವ ವಿಶಿಷ್ಠ ಕೊಡುಗೆ. ಸಾಮಾನ್ಯವಾಗಿ ಉಗಾಭೋಗ ಕೃತಿಗಳು ೪ ಸಾಲುಗಳಿಂದ ೧೨ ಸಾಲುಗಳವರೆಗೆ ಇರುತ್ತವೆ. ಪುರಂದರದಾಸರು, ಕನಕದಾಸರು, ವಿಜಯದಾಸರು ಹೀಗೆ ಹಲವು ದಾಸವರೇಣ್ಯರು ಉಗಾಭೊಗಗಳನ್ನು ರಚಿಸಿದ್ದಾರೆ. ಉಗಾಭೊಗಳಲ್ಲಿ ಭಕ್ತಿ, ನೈತಿಕತೆ, ಧರ್ಮ, ನೀತಿ, ಹರಿನಾಮ ಸ್ಮರಣೆ ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿರುವುದನ್ನು ನಾವು ಕಾಣಬಹುದಾಗಿದೆ.

ಹರಿದಾಸರ ವಿಶೇಷ ಉಗಾಭೋಗಗಳು
Sale!
ಹರಿದಾಸರ ವಿಶೇಷ ಉಗಾಭೋಗಗಳು
$1.70 $1.36
ಹರಿದಾಸರ ವಿಶೇಷ ಉಗಾಭೋಗಗಳು
ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ
ಗಾಯನ
ಪುತ್ತೂರು ನರಸಿಂಹ ನಾಯಕ್
Produced by K S Music
- Book Format: Audiobook
- Narrator: Aralumallige Parthasarathy
- Category: spiritual
- Language: Kannada
- Publisher: VIVIDLIPI
- Year Published: 2021
Only logged in customers who have purchased this product may leave a review.
Reviews
There are no reviews yet.