Sale!

ನಾನು ಯಾರು?

$0.41

‘ದಾದಾ ಭಗವಾನ್’ರ ಪ್ರಸ್ತುತಿ
ನಾನು, ನನ್ನನ್ನು ತಿಳಿದುಕೊಳ್ಳದೆ ಎಷ್ಟು ಕಾಲ ಹೀಗೆಯೇ ಇರುವುದು?
‘ನಾನು ಯಾರು?’ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ!

  • Author: Dada Bhagwan
  • Publisher: Dada Bhagwan Foundation
  • Book Format: Ebook
  • Translator: Mahatma Vrunda
  • Language: Kannada
  • Year Published: 2021
  • Category: spiritual

‘ದಾದಾ ಭಗವಾನ್’ರ ಪ್ರಸ್ತುತಿ
ನಾನು, ನನ್ನನ್ನು ತಿಳಿದುಕೊಳ್ಳದೆ ಎಷ್ಟು ಕಾಲ ಹೀಗೆಯೇ ಇರುವುದು?
‘ನಾನು ಯಾರು?’ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ!
ಜೀವನದಲ್ಲಿ ಏನೆಲ್ಲಾ ಎದುರಾಗುತ್ತದೆ, ಅವನ್ನು ಸಂಪೂರ್ಣವಾಗಿ realisation ಮಾಡಿಕೊಳ್ಳುದ ವಿನಃ ಮನುಷ್ಯನಿಗೆ ಸಮಾಧಾನವಿರುವುದಿಲ್ಲ. ಎಲ್ಲವನ್ನೂ realisation ಮಾಡಲಾಗಿದೆ. ಆದರೆ, Self ಅನ್ನು ಮಾತ್ರ realisation ಮಾಡಿಕೊಂಡಿಲ್ಲ! ಅನಂತ ಅವತಾರಗಳಿಂದ ‘ನಾನು ಯಾರು?’ ಎನ್ನುವುದನ್ನು ಕಂಡುಕೊಳ್ಳದೆ ಸಿಕ್ಕಿಹಾಕಿಕೊಂಡಿರುವುದಾಗಿದೆ, ಅದರಿಂದಾಗಿಯೇ ಈ ಅಲೆದಾಟಕ್ಕೆ ಅಂತ್ಯವು ಸಿಗುತ್ತಿಲ್ಲ! ಅದನ್ನು ಯಾವ ರೀತಿಯಿಂದ ಕಂಡುಕೊಳ್ಳುವುದು?

Reviews

There are no reviews yet.

Only logged in customers who have purchased this product may leave a review.