Only logged in customers who have purchased this product may leave a review.

ನಳ ದಮಯಂತೀ
$2.04 $1.84
ನಳ ದಮಯಂತೀ:
ನಳ ದಮಯಂತೀ ಕಥೆಯ ಮೂಲ ಕಥಾಕಾರರು ಭಗವಾನ್ ವೇದವ್ಯಾಸರು. ಅವರ ಶ್ರೀಮಹಾಭಾರತವು, ಪಾಂಡವ ಕೌರವರ ಕಥೆಯನ್ನು ಮೂಲದಲ್ಲೊಮ್ಮೆ ಹೆಣೆದದ್ದಾದರೂ ಅದರಲ್ಲಿ ಇನ್ನೂ ಇತರ ಕತೆಗಳ ಸಾಗರವೇ ಅಡಗಿರುವ ಮಹಾಸಾಗರ ಅದು ಆಗಿದೆ. ನಳನ ಕಥೆಗೆ ಮನಸೊಲದವರಾರು? ಕವಿ ರವೀಂದ್ರರು, ಮಹರ್ಷಿ ಅರವಿಂದರು ಇದರ ತುಣಿಕುಗಳನ್ನು ಭಾಷಾಂತರಿಸಿ, ಆಧರಿಸಿ, ಪುನಾರಚಿಸಿ ತಮ್ಮ ಮೋಹವನ್ನು ಪ್ರದರ್ಶಿಸಿದ್ದಾರೆ.,ಶೈಲಿ ಎಂದರೆ ವ್ಯಾಸರದ್ದು!
……ನಮಗೆ ನಾವೇ ಪರಕೀಯರಾಗುತ್ತ, ನಮ್ಮ ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನಗಳಲ್ಲಿ ಅಶ್ರದ್ಧೆತಳೆದು, ಅರ್ಥಹೀನ ವಿಚಾರ ದುರ್ಮೌಲ್ಯ, ದುಷ್ಟ ಅನುಕರಣೆಯ ಮಾದರಿಗಳನ್ನು ಮಾಚಿಕೆಯಿಲ್ಲದೆ “ಆಮದು” ಮಾಡಿಕೊಳ್ಳುತ್ತಿರುವ ಈ ಕಾಲದಲ್ಲಿ ವ್ಯಾಸ ವಾಲ್ಮೀಕಿಗಳ ಕತೆಗಳ ರೋಚಕತೆ, ಆಧುನಿಕ ಮಾನವನ ಮನದ ಮೇಲೂ ಅವು ಹಿಡಿತ ಸಾಧಿಸಬಲ್ಲವೆಂಬ ವಿಶ್ವಾಸ ನಮ್ಮ ಯುವ ಪೀಳಿಗೆಯ ಮನಕ್ಕೆ ಬರಬೇಕು. ನಾವು ನಾವಾಗಿ ಅಲ್ಲದೇ ಭಾರತೀಯತೆ ಕಳೆದುಕೊಂಡು ಬಾಳಲಾರೆವು………
- Book Format: Printbook
- Category: spiritual
- Language: Kannada
- Publisher: Sahitya Prakashana
Reviews
There are no reviews yet.