ಪ್ರೇಮಿಗಳ ಪಂಚಾಂಗ ಮೇಘದೂತ
225.00 203.00 Add to basket
Sale!

ಪ್ರೇಮಿಗಳ ಪಂಚಾಂಗ ಮೇಘದೂತ

by Prof. Vishnu Joshi

Sold by Sahitya Prakashana

225.00 203.00

ಪ್ರೇಮಿಗಳ ಪಂಚಾಂಗ ಮೇಘದೂತ:

ಪ್ರೇಮಿಗಳ ಪಂಚಾಂಗ ಮೇಘದೂತ ಈ ಕೃತಿಯಲ್ಲಿ ಕಾಳಿದಾಸ ಮೇಘದೂತ ಕಾವ್ಯದ 111 ಶ್ಲೋಕಗಳನ್ನು ಸಮರ್ಥವಾಗಿ ಅನುವಾದಿಸಿದ್ದಾರೆ. ಮತ್ತು ಸರಳವಾಗಿ ವಿವರಣೆಯನ್ನು ನೀಡಿದ್ದಾರೆ. ಈ ಕೃತಿಯ ಶೈಲಿ ಮಹಾಕವಿಯ ಕಾವ್ಯದ ವಸ್ತುವಿನಷ್ಟೇ ಸೊಬಗಾಗಿದೆ. ಕೆಲವು ಪದ್ಯ ಅನುವಾದಗಳಂತೂ ಪುನಃ ಪುನಃ ಮನನ ಮಾಡಲಿಕ್ಕೆ ಯೋಗ್ಯವಾಗಿದೆ.

  • Book Format: Paperback
  • Author: Prof. Vishnu Joshi
  • Category: spiritual
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.