Only logged in customers who have purchased this product may leave a review.

ಪುರಾಣ- ಚಿಂತನ ಮಂಥನ
$1.63 $1.47
ಪುರಾಣ- ಚಿಂತನ ಮಂಥನ:
ಪ್ರೊ. ವಿಷ್ಣು ಜೋಶಿ ಅವರು ಸಂಸ್ಕೃತ ವಿದ್ವಾಂಸರು. ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಅವರು ಬರೆದಿರುವ ‘ಪುರಾಣ ಚಿಂತನ-ಮಂಥನ’ ಒಂದು ವಿಶಿಷ್ಟವಾದ ಗ್ರಂಥ. ನಮ್ಮ ಭಾರತೀಯ ಸಂಸ್ಕೃತಿಯ ಉನ್ನತ ಆದರ್ಶಗಳನ್ನು, ಮೌಲ್ಯಗಳನ್ನೂ ಈ ಗ್ರಂಥವೂ ಎತ್ತಿಹಿಡಿಯುತ್ತದೆ. ಪ್ರಾಚೀನ ಭಾರತೀಯ ಸಂಸ್ಕೃತಿಯು, ಉಪನಿಷತ್ತು ಭಗವದ್ ಗೀತೆ, ರಾಮಾಯಣ, ಮಹಾಭಾರತ ಮತ್ತು ಶಾಂಖರ ಸಾಹಿತ್ಯಗಳ ಮೂಲಕ ಆಕಾರ ಪಡೆದಿದೆ. ಪ್ರೊ. ವಿಷ್ಣು ಜೋಶಿ ಅವರು ಆ ಎಲ್ಲ ಶ್ರೇಷ್ಟತಮ ಗ್ರಂಥಗಳ ವ್ಯಾಸಂಗದಿಂದ ಇಲ್ಲಿಯ ಪುರಾಣ ಚಿಂತನ-ಮಂಥನ ಉಪದಿಷ್ಟವಾದ ವೈಚಾರಿಕ ನೆಲೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಗ್ರಂಥದ ವ್ಯಾಸಂಗವು ಆ ಎಲ್ಲಾ ಕಥನಗಳ ಸಾರವನ್ನು ನಮಗೊದಗಿಸುತ್ತದೆ. ಪ್ರಸ್ತುತ ನಿಮ್ಮ ಮುಂದಿರುವ ‘ಪುರಾಣ ಚಿಂತನ-ಮಂಥನ’ ಒಂದು ಅಪೂರ್ವ ಸಂಗ್ರಹಯೋಗ್ಯ ಗ್ರಂಥವಾಗಿದೆ.
- Book Format: Paperback
- Category: spiritual
- Language: Kannada
- Publisher: Sahitya Prakashana
Reviews
There are no reviews yet.