Only logged in customers who have purchased this product may leave a review.

ಋತ ಸತ್ಯ ಧರ್ಮ
Sale!
ಋತ ಸತ್ಯ ಧರ್ಮ
$0.54 $0.48
ಋತ ಸತ್ಯ ಧರ್ಮ:
ಋತ ಸತ್ಯ ಧರ್ಮ-ಇವುಗಳ ಸ್ವರೂಪವನ್ನೂ ಅನ್ಯೋನ್ಯ ಸಂಭಂದವನ್ನೂ ವಿವರಿಸುವುದೇ ಈ ಪುಸ್ತಕದ ಉದ್ದೇಶ.
ದೇವರು ಎಂಬ ಮಹಾ ಚೈತನ್ಯದಲ್ಲಿರುವ ಮೂಲ ನಂಬಿಕೆಯೇ ಋತ. ಋತದಿಂದ ಸತ್ಯದ ವಿವೇಚನೆ. ಸತ್ಯಾನುಸರಣೆಯಿಂದ ಹೊರಡುವ ಕ್ರಿಯೆಯೇ ಧರ್ಮ. ಆತ್ಮೋದ್ಧಾರಕ್ಕೂ ಜಗತ್ತಿನ ಹಿತಸಾಧನೆಗೂ ಸಾಧಾರವಾದ ವರ್ತನೆಯೇ ಧರ್ಮ.
ಈ ಲೇಖಕರ ‘ದೇವರು’ ಎಂಬ ಚಿಕ್ಕ ಪುಸ್ತಕವನ್ನು ಓದಿದವರು ಈ ಕೃತಿಯನ್ನೂ ಅಗತ್ಯವಾಗಿ ಓದಬೇಕಾದದ್ದು.
- Book Format: Printbook
- Category: spiritual
- Language: Kannada
- Publisher: Sahitya Prakashana
Reviews
There are no reviews yet.