ಸಂಘರ್ಷಣೆಯನ್ನು ತಪ್ಪಿಸಿ (ಅವೈಡ್ ಕ್ಲ್ಯಾಸಸ್ )
$0.69 $0.41 Add to basket
Sale!

ಸಂಘರ್ಷಣೆಯನ್ನು ತಪ್ಪಿಸಿ (ಅವೈಡ್ ಕ್ಲ್ಯಾಸಸ್ )

$0.41

ದಾದಾ ಭಗವಾನರ ನಿರೂಪಣೆಯ  ಯಾರೊಂದಿಗಾದರೂ ಸಂಘರ್ಷಣೆಯನ್ನು ಉಂಟಾದರೆ, ಅದು ನಮ್ಮ ಅಜ್ಞಾನದ ಸಂಕೇತ! ಎಂದು ಹೇಳಿದ್ದಾರೆ.

  • Category: spiritual
  • Book Format: Ebook
  • Author: Dada Bhagwan
  • Publisher: Dada Bhagwan Foundation
  • Language: Kannada
  • Translator: Mahatma Vrunda

ನಾವು ರಸ್ತೆಯಲ್ಲಿ ಕಾಳಜಿಯಿಂದ ಚಲಿಸುತ್ತಿರುವಾಗ ಎದುರಿನ ವ್ಯಕ್ತಿಯು ಸರಿಯಿಲ್ಲದೆ ಇದ್ದು ಹೇಗೆಂದರೆ ಹಾಗೆ ಬಂದು ನಮಗೆ ಹೊಡೆದು ಹಾನಿಯನ್ನುಂಟುಮಾಡಬಹುದು, ಅದು ಬೇರೆ ವಿಚಾರವಾಗಿದೆ. ಆದರೆ, ನಮಗೆ ಹಾನಿಪಡಿಸಬೇಕೆಂಬ ಇರಾದೆ ಇರಬಾರದು. ನಾವು ಅವರಿಗೆ ಹಾನಿಮಾಡಲು ಹೋದರೆ ಆಗ ನಮಗೂ ಹಾನಿಯು ಉಂಟಾಗುವುದು. ಯಾವಾಗಲೂ ಪ್ರತಿಯೊಂದು ಸಂಘರ್ಷಣೆಯಿಂದ ಇಬ್ಬರಿಗೂ ನಷ್ಟವಾಗುತ್ತದೆ. ನೀವು ಎದುರಿನವರಿಗೆ ದುಃಖವನ್ನು ಕೊಡಲು ಹೇದರೆ, ಜೊತೆಗೆ ನಿಮಗೂ ಆಗಿಂದಾಗಲೇ ‘ಅನ್ ದಿ ಮೊಮೆಂಟ್’ ದುಃಖವಾಗದೆ ಇರುವುದಿಲ್ಲ!
ಹಾಗಾಗಿ, ನಾವು ಈ ದಾಖಲೆಯನ್ನು ನೀಡಿರುವುದಾಗಿದೆ. ಅದೇನೆಂದರೆ, ರಸ್ತೆಯ ಮೇಲೆ ಚಲಿಸುವ ವಾಹನಗಳ ವ್ಯವಹಾರದ ಧರ್ಮವು ಏನೆಂದು ತಿಳಿಸುತ್ತದೆ, ‘ಸಂಘರ್ಷಣೆಗೆ ಒಳಪಟ್ಟರೆ ನಿನ್ನ ಮೃತ್ಯು; ಸಂಘರ್ಷಣೆಯಿಂದ ಅಪಾಯವಿದೆ’ ಎಂದು. ಆದುದರಿಂದ ಯಾರೊಂದಿಗೂ ಸಂಘರ್ಷಣೆಗೆ ಒಳಪಡಬಾರದು. ಹಾಗೆಯೇ, ವ್ಯಾವಹಾರಿಕ ಕಾರ್ಯಗಳಲ್ಲಿ ಸಹ ಸಂಘರ್ಷಣೆಗೆ ಅವಕಾಶಕೊಡಬಾರದು. ಅದಕ್ಕಾಗಿಯೇ, ‘ಸಂಘರ್ಷಣೆಯನ್ನು ತಪ್ಪಿಸಿ.’

Reviews

There are no reviews yet.

Only logged in customers who have purchased this product may leave a review.