Only logged in customers who have purchased this product may leave a review.

ಷಡ್ದರ್ಶನಸಂಗ್ರಹ
Sale!
ಷಡ್ದರ್ಶನಸಂಗ್ರಹ
$3.68 $3.31
ಷಡ್ದರ್ಶನಸಂಗ್ರಹ:
‘ಷಡ್ದರ್ಶನಸಂಗ್ರಹ’ವು ತಿಳಿಗನ್ನಡಿಯಲ್ಲಿ ಎಲ್ಲ ಪ್ರಮುಖ ಭಾರತೀಯದರ್ಶನಗಳ ಅಧಿಕೃತಪರಿಚಯವನ್ನು ಸವಿಮರ್ಶವಾಗಿ ಮಾಡಿಕೊಡುವ ಒಂದು ವಿಶಿಷ್ಟಕೃತಿ. ಇಲ್ಲಿ ಯಾವುದೇ ಪ್ರಾಮಾಣಿಕಜಿಜ್ಞಾಸುವಿಗೆ ನಿರಾಗ್ರಹವಾದ ರೀತಿಯನ್ನು ನಮ್ಮ ನೆಲದ ತತ್ತ್ವಜ್ಞಾನವನ್ನು ತಿಳಿಸುವ ಕಾಳಜಿಯಿದೆ. ಮುಖ್ಯವಾಗಿ ಆ ಗ್ರಂಥದ ಪ್ರವೇಶಿಕೆ ಮತ್ತು ಸರ್ವದರ್ಶನಾಸಮನ್ವಯಗಳೆಂಬ ಅಧ್ಯಾಯಗಳಲ್ಲಿ ಭಾರತೀಯದರ್ಶನಗಳನ್ನು ಅರಿಯಲು ಬೇಕಾದ ಹಿನ್ನೆಲೆಯೂ ಅವುಗಳ ರೋಪಗೊಂಡ ಉದಾರವಾದ ನೆಲೆಯೂ ಚೆನ್ನಾಗಿ ತೋರುತ್ತವೆ. ಕನ್ನಡದ ಮಟ್ಟಿಗೆ ಮಾತ್ರವಲ್ಲ, ಯಾವುದೇ ಭಾಷೆಯಲ್ಲಿಯೂ ಷಡ್ದರ್ಶನಸಂಗ್ರಹವೊಂದು ಅಪೂರ್ವಸ್ವೋಪಜ್ಞರಚನೆ.
- Book Format: Printbook
- Category: spiritual
- Language: Kannada
- Publisher: Sahitya Prakashana
Reviews
There are no reviews yet.