Only logged in customers who have purchased this product may leave a review.

ಶ್ರೀ ಗುರು ಗೀತಾ
$1.77 $1.59
ಶ್ರೀ ಗುರು ಗೀತಾ:
ಶ್ರೀ ಗುರುಗೀತೆಯು ಭಾರತೀಯ ಅಧ್ಯಾತ್ಮಲೋಕದಲ್ಲಿನ ವಿಶಿಷ್ಟ ಕೃತಿ. ಶಿವನು ಪಾರ್ವತಿಗೆ ನೀಡಿದ ಬೋದೆಯ ಪೂರ್ಣಶ್ಲೋಕಗಳ ಪಠ್ಯವು ಇದೆ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟಗೊಂಡಿದೆ. ಸಂಸೃತಶ್ಲೋಕಗಳಿಗೆ ಕನ್ನಡ ಭಾವಾನುವಾದ, ಸಾಧಕರಿಗೆ ಅಗತ್ಯವಾದ ಟಿಪ್ಪಣಿಗಳು ಹಾಗೂ ಶ್ರೀಗುರುಗೀತೆಯ ಮನನದಲ್ಲಿ ಸ್ಪುರಣೆಗೊಂಡಿರುವ ಅಪರೂಪದ ರಹಸ್ಯ ವಿಚಾರಗಳೂ ಇಲ್ಲಿವೆ. ಶ್ರೀಗುರುಗೀತೆಯ ನಿತ್ಯಪಾರಾಯಣ ಕ್ರಮ ಹಾಗೂ ಶ್ರೀಗುರುಧ್ಯಾನದ ರಹಸ್ಯಗಳೂ ಕೂಡ ಇಲ್ಲಿ ಸಾಧಕರಿಗೆ ಲಭ್ಯವಾಗಲಿವೆ. ಇದುವರೆಗೂ ಗುಪ್ತವಾಗಿದ್ದ ಅಧ್ಯಾತ್ಮಲೋಕದ ಬಹಳಷ್ಟು ವಿಚಾರಗಳು ಸಾಧನೆಯ ಅನುಭವ ಹಾಗೂ ಸ್ವಾಧ್ಯಾಯದ ಬೆಳಗಿನಲ್ಲಿಇಲ್ಲಿ ವರ್ಣಿತವಾಗಿವೆ.
ಶ್ರೀಗುರುಗೀತೆಯ ಪಠಣ-ಮನನವು ಸಾಧಕರ ಜ್ಞಾನ-ಅನುಭವವನ್ನು ವಿಸ್ತಾರಗೊಳಿಸುವ ಬಹಳಷ್ಟು ಪೂರಕ ವಿಚಾರಗಳನ್ನು ಹೇಗೆ ಅಡಕಗೊಳಿಸುವ ಎನ್ನುವುದು ಈ ಕೃತಿಯ ಅಧ್ಯಯನದಲ್ಲಿ ಸಾಧಕರಿಗೆ ಅನುಭವವೇದ್ಯವಾಗುತ್ತದೆ. ಗುರು-ಗುರುತತ್ತ್ವವನ್ನು ನಿರ್ದಿಷ್ಟವಾಗಿ ಅರಿಯಲು ಸಾಧಕರಿಗೆ ಅಪರೂಪದ ಆಕರಗ್ರಂಥವಾಗಿದೆ ಶ್ರೀಗುರುಗೀತೆ.
- Book Format: Printbook
- Category: spiritual
- Language: Kannada
- Publisher: Sahitya Prakashana
Reviews
There are no reviews yet.